ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ರೈಲ್ವೆ ನಿಲ್ದಾಣ : ವಾಹನ ನಿಲುಗಡೆ ದರ ಏರಿಕೆ

By Staff
|
Google Oneindia Kannada News

ಮೈಸೂರು, ಅ.8: ನಗರದ ರೈಲ್ವೆ ನಿಲ್ದಾಣದಲ್ಲಿ ವಾಹನ ನಿಲುಗಡೆ ದರ ಏರಿಕೆಯನ್ನು ಏರಿಕೆ ಮಾಡಲಾಗಿದೆ. ಸೈಕಲ್‌ಗಳಿಗೆ ನಾಲ್ಕು ಗಂಟೆ ಅವಧಿಗೆ 2ರು, 4 ರಿಂದ 8 ಗಂಟೆ ಅವಧಿಗೆ 4ರು, 8 ರಿಂದ 16 ಗಂಟೆ ಅವಧಿಗೆ 6 ರು ಹಾಗೂ 16 ರಿಂದ 24 ಗಂಟೆ ಅವಧಿಗೆ 8ರು.ಗಳನ್ನು ನಿಗದಿಪಡಿಸಲಾಗಿದೆ.

ಸ್ಕೂಟರ್ ಮತ್ತು ಮೋಟಾರ್ ಸೈಕಲ್‌ಗಳಿಗೆ ಮೊದಲ ನಾಲ್ಕು ಗಂಟೆವರೆಗೆ 5ರು, 4 ರಿಂದ 8 ಗಂಟೆ ಅವಧಿಗೆ 10ರು,8 ರಿಂದ 16 ಗಂಟೆ ಅವಧಿಗೆ 15ರು ಹಾಗೂ 16 ರಿಂದ 24 ಗಂಟೆ ಅವಧಿಗೆ 20ರು.ಗಳನ್ನು ನಿಗದಿಪಡಿಸಲಾಗಿದೆ.

ಕಾರುಗಳಿಗೆ ಮೊದಲ ನಾಲ್ಕು ಗಂಟೆ ಅವಧಿಗೆ 10 ರು, 4 ರಿಂದ 8 ಗಂಟೆ ಅವಧಿಗೆ 20 ರು, 8 ರಿಂದ 16 ಗಂಟೆ ಅವಧಿಗೆ 30 ರು. ಹಾಗೂ 16 ರಿಂದ 24 ಗಂಟೆ ಅವಧಿಗೆ 40ರು.ಗಳನ್ನು ನಿಗದಿಪಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

(ದಟ್ಸ್ ಕನ್ನಡವಾರ್ತೆ)

ದಸರಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X