ಮುಜಾಹೀದಿನ್ ಗ್ರೂಪ್ ಆರ್ಕುಟ್ ನಿಂದ ಬ್ಯಾನ್

ನವದೆಹಲಿ, ಸೆ. 27: ದೆಹಲಿ ಸರಣಿ ಸ್ಫೋಟದ ಹೊಣೆ ಹೊತ್ತಿರುವ ಇಂಡಿಯನ್ ಮುಜಾಹೀದಿನ್ ಸಂಘಟನೆಯ ಆರ್ಕುಟ್ ತಾಣದ ಸಮೂಹವನ್ನು ಸೆ. 25 ರಿಂದ ನಿಷೇಧ ಹೇರಲಾಗಿದೆ

ಈ ಬಗ್ಗೆ ಸ್ಪಷ್ಟಣೆ ನೀಡಿರುವ ಗೂಗಲ್ ಸಂಸ್ಥೆಯ ವಕ್ತಾರರು "ಅಕ್ರಮ ಚಟುವಟಿಕೆ , ಹಿಂಸೆ ಹಾಗೂ ಉಗ್ರರನ್ನು ವಿರೋಧಿಸುತ್ತೇವೆ. ಆರ್ಕುಟ್ ಸಮೂಹದಲ್ಲಿ ಖಂಡನಾರ್ಹ ಗುಂಪುಗಳನ್ನು ಬಳಕೆದಾರರೇ ಸೂಚಿಸುತ್ತಾರೆ. ದೆಹಲಿ, ಅಹಮದಾಬಾದ್ ಹಾಗೂ ಬೆಂಗಳೂರು ಸ್ಫೋಟಕ್ಕೆ ಕಾರಣರಾದ ಇಂಡಿಯನ್ ಮುಜಾಹೀದಿನ್ ಸಂಘಟನೆಯನ್ನು ಅರ್ಕುಟ್ ನಿಂದ ಬಹಿಷ್ಕರಿಸುವುದು ಅನಿವಾರ್ಯವಾಗಿದೆ ಎಂದಿದ್ದಾರೆ.

ಆರ್ಕುಟ್ ನಲ್ಲಿ ಶಿಕ್ಷಣ, ಆರೋಗ್ಯ, ಬಡತನ, ಶಾಂತಿ ಸಂದೇಶ ಸೇರಿದಂತೆ ಧಾರ್ಮಿಕ ಸಮೂಹಗಳೂ ಇವೆ. ಆದರೆ ಗೂಗಲ್ ನ ಕಟ್ಟಳೆಗಳನ್ನು ಮೀರಿ ,ಅವಹೇಳನಕಾರಿ ಸಂದೇಶ ಹರಡುವುದು ಕಂಡಬಂದಲ್ಲಿ ಸೂಚನೆ ನೀಡದೆ ಸಮುದಾಯ ತಾಣದಿಂದ ಹೊರ ಹಾಕಲಾಗುವುದು ಎಂದು ಗೂಗಲ್ ವಕ್ತಾರರು ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ದೆಹಲಿಯ ಲಘು ಸ್ಫೋಟಕ್ಕೆ ಐವರ ಬಲಿ
ಸೈಫ್ ನಿಂದ ದೆಹಲಿ ಸ್ಫೋಟದ ಪ್ರಮುಖ ಮಾಹಿತಿ
ದಿಟ್ಟ ಪೊಲೀಸ್ ಅಧಿಕಾರಿ ಶರ್ಮಾಗೆ ನಮನ
ದಿಲ್ಲಿಯಲ್ಲಿ ಉಗ್ರರೊಂದಿಗೆ ಎನ್ ಕೌಂಟರ್
ದಿಲ್ಲಿ ಸ್ಫೋಟ : ಬಿಜಾಪುರದಲ್ಲಿ ಶಂಕಿತನ ಬಂಧನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+