ಮಾಸಿಕ ಕೇವಲ 95 ರು.ಗಳಿಗೆ ಅಂತರ್ಜಾಲ ಸೇವೆ

ನವದೆಹಲಿ, ಆ. 29: ತಿಂಗಳಿಗೆ ಕೇವಲ 95 ರು.ಗಳಿಗೆ ಅಂತರ್ಜಾಲ ಸೇವೆಯನ್ನು ವರ್ಲ್ಡ್ ಫೋನ್ ಇಂಟರ್ನೆಟ್ ಸರ್ವಿಸಸ್ ನವದೆಹಲಿ ಹಾಗೂ ದೇಶದ ರಾಜಧಾನಿ ವಲಯದಲ್ಲಿ ಪ್ರಾರಂಭಿಸಿದೆ. ಈ ಅಂತರ್ಜಾಲ ಸೇವೆ 256 ಕೆಬಿಪಿಎಸ್ ವೇಗವನ್ನು ಹೊಂದಿದ್ದು 200 ಮೆಗಾ ಬೈಟ್ ಡೌನ್‌ಲೋಡ್ ಸಾಮರ್ಥ್ಯದ ಮಿತಿಯನ್ನು ಹೊಂದಿದೆ.

ದೆಹಲಿ ಮತ್ತು ದೇಶದ ರಾಜಧಾನಿ ವಲಯದಲ್ಲಿನ ಕೇಬಲ್ ಆಪರೇಟರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡು ಈ ಅಂತರ್ಜಾಲ ಸೇವೆಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವರ್ಲ್ಡ್ ಫೋನ್ ಕಂಪನಿ ತನ್ನ ಬ್ರಾಡ್‌ಬ್ಯಾಂಡ್ ಅಂತರ್ಜಾಲ ಸೇವೆಯನ್ನು ಮುಂಬೈ, ಜೈಪುರ, ಅಹಮದಾಬಾದ್, ಹೈದರಾಬಾದ್ ಮತ್ತು ಕೋಲ್ಕತ್ತಾ ನಗರಗಳಿಗೂ ವಿಸ್ತರಿಸಲಿದೆ. ಈ ಅಗ್ಗ್ಗದ ಅಂತರ್ಜಾಲ ಸೇವೆಯ ಜೊತೆಗೆ ವರ್ಲ್ಡ್ ಫೋನ್ ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ ವಿವಿಧ ಯೋಜನೆಗಳನ್ನು ಒದಗಿಸುತ್ತಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+