ಯುವ ಛಾಯಾಗ್ರಹಕರಿಂದ ಅರ್ಜಿ ಆಹ್ವಾನ

ಬೆಂಗಳೂರು,ಆ.20: ಟೊಟೊ ಫಂಡ್ಸ್ ದಿ ಆರ್ಟ್ಸ್( ಟಿಎಫ್‌ಎ)ಮತ್ತು ತಸ್ವೀರ್ ಸಂಸ್ಥೆಗಳು ತಮ್ಮ ಎರಡನೇ ವಾರ್ಷಿಕೋತ್ಸವದ ಛಾಯಾಚಿತ್ರ ಪ್ರಶಸ್ತಿಗಾಗಿ 18ರಿಂದ 30 ವರ್ಷ ವಯೋಮಿತಿಯೊಳಗಿನ ಯುವ ಛಾಯಾಗ್ರಾಹಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಪ್ರಶಸ್ತಿಯು ಎರಡು ನಗದು ಬಹುಮಾನಗಳನ್ನು ಒಳಗೊಂಡಿದ್ದು ತಲಾ 25,000 ರು.ಗಳನ್ನು ನೀಡಲಾಗುತ್ತದೆ. ಛಾಯಾಗ್ರಾಹಕರು ಕಪ್ಪು ಬಿಳುಪು ಹಾಗೂ ಬಣ್ಣದ 12 ರಿಂದ 36 ಛಾಯಾಚಿತ್ರಗಳನ್ನು ಪ್ರಶಸ್ತಿಗಾಗಿ ಕಳುಹಿಸಬಹುದು. ಛಾಯಾಚಿತ್ರಗಳು ಉತ್ತಮ ರೆಸ್ಯುಲೂಷನ್ ಹೊಂದಿದ್ದು 350ರಿಂದ 600 ಡಿಪಿಐನಷ್ಟಿರಬೇಕು ಎಂದು ಸಂಸ್ಥೆ ತಿಳಿಸಿದೆ. ಅರ್ಜಿಗಳನ್ನು ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ 4,2008.

ಹೆಚ್ಚಿನ ಮಾಹಿತಿಗಾಗಿ:
H 301, ಆದರ್ಶ ಗಾರ್ಡನ್ಸ್, 8ನೇ ಬ್ಲಾಕ್, 4ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-560082.
ದೂರವಾಣಿ ಸಂಖ್ಯೆ 080-26990549
ಇ-ಮೇಲ್ ವಿಳಾಸ: [email protected] ಸಂಪರ್ಕಿಸಬಹುದು.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+