ಪೇಸ್,ಭೂಪತಿ ಜೋಡಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶ

ಬೀಜಿಂಗ್,ಆ.13: ಒಲಿಂಪಿಕ್ ಪುರುಷರ ಡಬಲ್ ಟೆನ್ನಿಸ್‌ನಲ್ಲಿ ಭಾರತದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಜೋಡಿ ಬುಧವಾರ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಒಲಿಂಪಿಕ್ ಗ್ರೀನ್ ಟೆನ್ನಿಸ್ ಕೇಂದ್ರದಲ್ಲಿ ಬ್ರೆಜಿಲ್‌ನ ಜೋಡಿ ಮಾರ್ಸೆಲೊ ಮೆಲೊ ಮತ್ತು ಆಂಡ್ರೆ ಸಾ ಅವರನ್ನು 6-4,6-2 ಸೆಟ್‌ಗಳಿಂದ ಸೋಲಿಸಿದ್ದಾರೆ. 'ಇಂಡಿಯನ್ ಎಕ್ಸ್‌ಪ್ರೆಸ್'ಎಂದೇ ಬಣ್ಣಿಸಲಾಗಿದೆ ಪೇಸ್ ಮತ್ತು ಭೂಪತಿ ಜೋಡಿ ಎರಡನೇ ಹಂತದ ಪಂದ್ಯದಲ್ಲಿ ಬ್ರೆಜಿಲ್‌ನ ಕ್ರೀಡಾ ಜೋಡಿಯನ್ನು ಸುಲಭವಾಗಿ ಸೋಲಿಸಿತು. ಫ್ರೆಂಚ್ ಜೋಡಿಯನ್ನು 6-3, 6-3 ಸೆಟ್‌ಗಳಿಂದ ಪೇಸ್-ಭೂಪತಿ ಜೋಡಿ ಸೋಲಿಸಿತ್ತು.

ಇತ್ತೀಚೆಗೆ ಈ ಜೋಡಿ ಒಟ್ಟಿಗೆ ಆಡುವುದನ್ನು ನಿಲ್ಲಿಸಿತ್ತು. ಈ ಮತ್ತೆ ಒಟ್ಟಿಗೆ ಆಡಿ ಬಲು ಅಪರೂಪ ನಮ್ಮ ಜೋಡಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ತಮ್ಮ ವಿಭಿನ್ನ ಶೈಲಿಯ ಆಟದಿಂದ ಈ ಜೋಡಿ ಒಲಿಂಪಿಕ್ ಚಿನ್ನ ತರಲಿ ಎಂಬುದು ಕ್ರೀಡಾಭಿಮಾನಿಗಳ ಹಾರೈಕೆ.

(ದಟ್ಸ್‌ಕನ್ನಡ ಕ್ರೀಡಾವಾರ್ತೆ)
ಒಲಿಂಪಿಕ್ಸ್: ಕ್ವಾ.ಫೈನಲ್ ನಲ್ಲಿ ಮುಗ್ಗರಿಸಿದ ಸೈನಾ
ಒಲಿಂಪಿಕ್ಸ್ :ರಾಜ್ಯವರ್ಧನ್ ಸಿಂಗ್ ಗೆ ಸೋಲು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+