ಒಲಿಂಪಿಕ್ಸ್: ಕ್ವಾಟರ್ ಫೈನಲ್ ನಲ್ಲಿ ಮುಗ್ಗರಿಸಿದ ಸೈನಾ

ಬೀಜಿಂಗ್, ಆ. 13: ಭಾರತದ ಬಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ. ಕ್ವಾಟರ್ ಫೈನಲ್ ನಲ್ಲಿ ಇಂಡೋನೇಷಿಯದ ಆಟಗಾರ್ತಿ ಮರಿಯಾ ವಿರುದ್ಧ ಸೈನಾ ನೆಹ್ವಾಲ್ ಸೋಲು ಅನುಭವಿಸಿದರು. ಇದರಿಂದಾಗಿ ಬಾಡ್ಮಿಂಟನ್ ನಲ್ಲಿ ಪದಕ ಗಳಿಸುವ ಭಾರತದ ಆಸೆ ಕಮರಿಹೋಯಿತು.

ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಜಿಮ್ನಾಷಿಯಂನಲ್ಲಿ ನಡೆದ ಪಂದ್ಯಾವಳಿಯಲ್ಲಿ ಮರಿಯಾ ಕ್ರಿಸ್ಟಿನ್ ಯುಲಿಂಟಿ ಅವರ ವಿರುದ್ಧ 28-26,14-21,15-21ಅಂತರದಲ್ಲಿ ಸೋಲುಂಡರು. ಪುರುಷರ ವಿಭಾಗದಲ್ಲಿ ಕರ್ನಾಟಕದ ಅನೂಪ್ ಶ್ರೀಧರ್ ಈಗಾಗಲೇ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.

(ದಟ್ಸ್ ಕನ್ನಡಕ್ರೀಡಾ ವಾರ್ತೆ)

ಬೀಜಿಂಗ್ ಒಲಿಂಪಿಕ್ಸ್: ಕ್ವಾರ್ಟರ್ ಪೈನಲ್ ಗೆ ಸೈನಾ
ಟೆನ್ನಿಸ್ ಪ್ರಿಯರಿಗೆ ಭಾರಿ ನಿರಾಸೆ ಮೂಡಿಸಿದ ಸಾನಿಯಾ
ಒಲಿಂಪಿಕ್ಸ್ :ರಾಜ್ಯವರ್ಧನ್ ಸಿಂಗ್ ಗೆ ಸೋಲು
ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪ್ರಥಮ ಚಿನ್ನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+