ಸಂಸದರ ಬೆಲೆ 25 ಕೋಟಿ: ಬರ್ಧನ್ ಆರೋಪ

ನವದೆಹಲಿ, ಜು.15: ಲೋಕಸಭೆಯಲ್ಲಿ ಜು. 21ರಂದು ವಿಶ್ವಾಸ ಮತ ನಿರೂಪಿಸಿಕೊಳ್ಳಲು ರಾಜಕೀಯ ಪಕ್ಷಗಳು ಸಿದ್ಧವಾಗುತ್ತಿವೆ. ಹೇಗಾದರೂ ಸರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನೇತೃತ್ವದ ಯುಪಿಎ ಕುದುರೆ ವ್ಯಾಪಾರ ಆರಂಭಿಸಿದ್ದು, ಒಬ್ಬೊಬ್ಬ ಸಂಸದರನ್ನು 25 ಕೋಟಿ ರು.ಗಳಿಗೆ ಕೊಂಡುಕೊಳ್ಳುತ್ತಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎ.ಬಿ.ಬರ್ಧನ್ ಆರೋಪಿಸಿದ್ದಾರೆ.

ಸರ್ಕಾರದ ವಿರುದ್ಧ ಎಡಪಕ್ಷಗಳು ಆರಂಭಿಸಿರುವ ದೇಶವ್ಯಾಪಿ ಆಂದೋಲನದ ಸಭೆಯಲ್ಲಿ ಮಾತನಾಡಿದ ಅವರು, ''ಯಾವ ಪಕ್ಷಗಳು ತತ್ವಸಿದ್ಧಾಂತವನ್ನು ಉಳಿಸಿಕೊಂಡಿಲ್ಲ. ಇದು ಬರೀ ಕೆಲವು ಕೋಟಿಗಳ ಪ್ರಶ್ನೆಯಲ್ಲ ರು. 25 ಕೋಟಿಗಳ ಕುದುರೆ ವ್ಯಾಪಾರ. ಇದು ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಪ್ರಶ್ನೆ ಎಂದರು. ಇಡೀ ನನ್ನ ಜೀವಮಾನದಲ್ಲಿ ರು. 25 ಕೋಟಿಗಳನ್ನು ನೋಡಿಲ್ಲ.ನೀವು ಸಹ ಇಷ್ಟೊಂದು ಹಣವನ್ನು ಕಂಡಿರಲ್ಲ ಎಂದು ಸಭಿಕರನ್ನು ಪ್ರಶ್ನಿಸಿದರು.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+