ಎಸ್ಸೆಸ್ಸೆಲ್ಸಿ : ಅಂಧ ಕಿವುಡ ಅಂಗವಿಕಲರು ಮುಂದೆ

Blind students fare well in SSLC examinationಬೆಂಗಳೂರು, ಮೇ 4 : ಅಂಧ, ಕಿವುಡ, ಮತ್ತಿತರ ದೈಹಿಕ ನ್ಯೂನ್ಯತೆಗಳಿರುವ ವಿದ್ಯಾರ್ಥಿಗಳು ಆರೋಗ್ಯವಂತ ಯುವಕ ಯುವತಿಯರಿಗಿಂತ ಮುಂದೆ.

ಭಾನುವಾರ ಮಧ್ಯಾನ್ಹ ಹೊರಬಿದ್ದ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶದ ಅಂಕಿ ಅಂಶಗಳು ಈ ಸಂಗತಿಯನ್ನು ಸಾರಿ ಹೇಳುತ್ತವೆ. ಅಂಧ ವಿದ್ಯಾರ್ಥಿಗಳ ಉತ್ತೀರ್ಣ ಪ್ರತಿಶತ 85.06ರಷ್ಟಿದೆ. ಇದು ಒಟ್ಟಾರೆ ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕಿಂತ (69.63) ಪ್ರತಿಶತ 15.43 ಹೆಚ್ಚಿದೆ.

ಪರೀಕ್ಷೆ ಬರೆದ ಅಂಧ ವಿದ್ಯಾರ್ಥಿಗಳ ಸಂಖ್ಯೆ 261. ಅವರಲ್ಲಿ 222 ಮಂದಿ ಉತ್ತೀರ್ಣರಾಗಿದ್ದಾರೆ. ಉಳಿದಂತೆ, ಸುಸೂತ್ರವಾಗಿ ಆಲಿಸುವುದಕ್ಕೆ ಮತ್ತು ಮಾತನಾಡುವುದಕ್ಕೆ ಬಾರದ 756 ವಿದ್ಯಾರ್ಥಿಗಳ ಪೈಕಿ 391 ಮಂದಿ ಪಾಸಾಗಿದ್ದಾರೆ. ಕಿವುಡು ಹಾಗೂ ಮೂಕತನ ಮತ್ತು ಅಂಗವೈಕಲ್ಯಕ್ಕೆ ತುತ್ತಾಗಿರುವ ( Dyslexia/Deaf-Dumb/Spastics ( p)) 1813 ಮಂದಿ ವಿದ್ಯಾರ್ಥಿಗಳ ಪೈಕಿ 965 ಯುವಕ ಯುವತಿಯರು ತೇರ್ಗಡೆ ಹೊಂದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Karnataka SSLC Results 2008
ಕುಸಿತಗೊಂಡ ಎಸ್ಸೆಸ್ಸೆಲ್ಸಿ 2008 ಫಲಿತಾಂಶ ಪ್ರಕಟ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+