ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಬಜೆಟ್-08,ಪ್ಲಾಟ್ ಫಾರಂ ನ್ಯೂಸ್

By Staff
|
Google Oneindia Kannada News

ನವದೆಹಲಿ, ಫೆ.26: ದೇಶ ಹಾಗೂ ಕರ್ನಾಟಕದ ಬಗ್ಗೆ ನನಗೆ ಗೌರವವಿದೆ. ಕನ್ನಡಿಗರನ್ನು ನಾನು ನಿಂದಿಸಿಲ್ಲ. ಕನ್ನಡಿಗರನ್ನು ಪ್ರಧಾನಿ ಮಾಡಿದ್ದು ನಾನೇ ಎಂದು ಎಲ್ಲರನ್ನೂ ನಗಿಸುತ್ತಲೇ ಬಜೆಟ್ ಮಂಡನೆಗೆ ಮುಂದಾದರು ಲಾಲೂ. ಬಜೆಟ್‌2008-09ರ ಕೆಲವು ನೋಟಗಳು ಹೀಗಿವೆ.

*2007-08ರಲ್ಲಿ 25 ಸಾವಿರ ಕೋಟಿ ಲಾಭ
*49250 ಕೊಟಿ ರೂ. ಹೊಸ ಯೋಜನೆಗಳಿಗೆ ವೆಚ್ಚ
*ಸರಕುಗಳಿಂದ 2000 ಕೋಟಿ ಆದಾಯ
*ನಾಲ್ಕು ವರ್ಷದಲ್ಲಿ 68 ಸಾವಿರ ಕೊಟಿ ಲಾಭ
*15 ಸಾವಿರ ಟಿಕೆಟ್ ಮೆಷಿನ್ ಅಳವಡಿಕೆ
*ಇ ಟಿಕೆಟ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ
*ಎಲ್ಲಾ ನಿಲ್ದಾಣಗಳಲ್ಲಿ ಆಧುನಿಕ ಶೌಚಾಲಯಗಳು
*2010ರಿಂದ ಎಲ್ಲ ಬೋಗಿಗಳು ಸ್ಟೈನ್ ಲೆಸ್ ಸ್ಟೀಲ್‌ನಿಂದ
*50ನಿಲ್ದಾಣಗಳಲ್ಲಿ ಎಲಿವೇಟರ್ ವ್ಯವಸ್ಥೆ
*ದೇಶಾದ್ಯಂತ ಎಲ್ಲಾ ಬಡಾವಣೆಗಳಲ್ಲಿ ಟಿಕೆಟ್ ಕೌಂಟರ್
*ಹಿರಿಯ ನಾಗರೀಕರಿಗೆ ಪ್ರತ್ಯೇಕ ಫ್ಲಾಟ್ ಫಾರಂ
*ರೈಲ್ವೆ ನಿಲ್ದಾಣದ ಶುಚಿತ್ವ ಖಾಸಗಿ ಸಂಸ್ಥೆಗಳಿಗೆ
*ಆರು ಸಾವಿರ ಆಟೋಮೆಟಿಕ್ ಮೆಷಿನ್ ಅಳವಡಿಕೆ
*ಪರಿಸರ ಸ್ನೇಹಿ ಶೌಚಾಲಯಕ್ಕೆ 4 ಸಾವಿರ ಕೋಟಿ
*20 ಸಾವಿರ ಸರಕು ಸಾಗಣೆ ಬೋಗಿಗಳು
*ಆಯ್ದ ರೈಲುಗಳಲ್ಲಿ ಪ್ರದರ್ಶನ ಫಲಕಗಳು

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X