ಏಳಿರಿ, ಎದ್ದೇಳಿರಿ ವಿವೇಕಾನಂದ ಕಾರ್ಯಕ್ರಮಕ್ಕೆ ಬನ್ನಿ
ಬೆಂಗಳೂರು, ಜ.2: ಜಯನಗರದ 'ಮಂಥನ' ಚಿಂತಕ ಲೇಖಕರ ವೇದಿಕೆ 'ರಾಷ್ಟ್ರಭಕ್ತ ಸಂತ ಸ್ವಾಮಿ ವಿವೇಕಾನಂದ' ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಭಾನುವಾರ (ಜ.6) ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಲೇಖಕ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳಲಿದ್ದಾರೆ.
ಸ್ಥಳ: ರಾಷ್ಟ್ರೋತ್ಥಾನ ಶಾರೀರಿಕ ಶಿಕ್ಷಾ ಕೇಂದ್ರ, 10ನೇ ಮುಖ್ಯರಸ್ತೆ, ಜಯನಗರ, 4ನೇ ಬಡಾವಣೆ, ಬೆಂಗಳೂರು-11
ಸಮಯ: ಸಂಜೆ 4.30 ಗಂಟೆಗೆ
ಮತ್ತಷ್ಟು ವಿವರಗಳಿಗಾಗಿ ಸಂಪರ್ಕಿಸಿ:
ನರೇಂದ್ರ : 9342536551
ಭದ್ರಿ ನಾರಾಯಣ್: 9886066630
ಪ್ರಸನ್ನ: 9448471714
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
