ಕ್ರಿಸ್ಮಸ್ ನೆಪದಿ ಸಿಂಗಾರಗೊಳ್ಳುತ್ತಿರುವ ಮಹಾನಗರಿಗಳು!
ನವದೆಹಲಿ, ಡಿ.21 : ಭಾರತದಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಕಡಿಮೆ. ಆದರೆ ಕ್ರಿಸ್ ಮಸ್ ಸಡಗರಕ್ಕೇನು ಕಡಿಮೆಯಿಲ್ಲ.ಕ್ರಿಸ್ ಮಸ್ ಗೆ ದಿನಗಣನೆ ಆರಂಭವಾಗಿದ್ದು, ಗೋವಾ, ಕೋಲ್ಕತಾ, ಬೆಂಗಳೂರು, ಮುಂಬೈ, ನವದೆಹಲಿ ಸೇರಿದಂತೆ ವಿವಿಧ ನಗರಗಳು ಸಿಂಗಾರಗೊಳ್ಳುತ್ತಿವೆ. ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಕಂಡ ಚಿತ್ರಗಳು, ಈ ವಿಡಿಯೋ ಫೈಲ್ ನಲ್ಲಿ.












Click it and Unblock the Notifications