ಮೊಬೈಲ್ ಉಳ್ಳವರಿಗೆ ಖುಷಿ ತರಲಿದೆ 2008
ನವದೆಹಲಿ, ಡಿ.20 : ಬರಲಿರುವ ವರ್ಷ ಮೊಬೈಲ್ ಫೋನ್ ಪ್ರಿಯರಿಗೆ ಖುಷಿ ಕೊಡಲಿದೆ. 2008ರಲ್ಲಿ ಗ್ರಾಹಕರ ಮೊಬೈಲ್ ಬಿಲ್ ಭಾರ ಕಡಿಮೆಯಾಗಲಿದೆ ಎಂದು ಟೆಲಿಕಾಂ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಸದ್ಯದಲ್ಲೇ ಫೋನ್ ಬಾಡಿಗೆ, ಎಸ್ಎಂಎಸ್ ಮತ್ತು ಸ್ಥಳೀಯಕ ಕರೆಗಳ ದರ ಕಡಿಮೆಯಾಗಲಿದೆ. ರೋಮಿಂಗ್ ಶುಲ್ಕವೂ ಸಹಾ ಕಡಿಮೆಯಾಗಲಿದೆ. ಇಂಥ ಖುಷಿ ಸುದ್ದಿಯನ್ನು ಹೊಂದಿದೆ ಕೆಳಗಿನ ವಿಡಿಯೋ ಫೈಲ್.












Click it and Unblock the Notifications