ಭಾಷಾಂತರ ನೆರವು : ಉತ್ತರಿಸಿದವರಿಗೆಲ್ಲ ಧನ್ಯವಾದ

ಮಿತ್ರರೆ,

ಧನ್ಯವಾದ. ಭಾಷಾಂತರ ಕೋರಿಕೆ ನೆರವು ಕೇಳಿದ ಕೆಲವೆ ನಿಮಿಷಗಳಲ್ಲಿ ಅನೇಕರು ಉತ್ತರಿಸಿದ್ದಾರೆ. ಯಾರಿಗೆ ಹೇಳಲಿ ಯಾರಿಗೆ ಬಿಡಲಿ ಎನ್ನುವಂತಾಗಿದೆ. ತುಂಬಾ ಸಂತೋಷ. ಮೊದಲು ಉತ್ತರಿಸಿದ ಹರೀಶ್ ಜಿ. ಅವರಿಗೆ ಆ ಕೆಲಸ ಒಪ್ಪಿಸಿದ್ದೇನೆ. ಆ ಪತ್ರವನ್ನು ತಾವೆಲ್ಲ ನಾಳೆ ದಟ್ಸ್ ಕನ್ನಡದಲ್ಲಿ ಓದಲಿದ್ದೀರಿ.

ಮತ್ತೊಮ್ಮೆ ಎಲ್ಲರಿಗೂ ಧನ್ಯವಾದ. ಮತ್ತೆ ಸಿಗೋಣ, ನಮಸ್ಕಾರ.

ಶಾಮ್

*

ಮಿತ್ರರೆ,

ಕರ್ನಾಟಕದ ಪ್ರಜೆಗಳಾದ ನಮ್ಮೆಲ್ಲರ ಸಾಮಾಜಿಕ ಹಿತಾಸಕ್ತಿ ಕುರಿತ, ಇಂಗ್ಲಿಷ್‌ನಲ್ಲಿರುವ ಒಂದು ಪತ್ರದ ಕನ್ನಡ ಭಾಷಾಂತರ, ಭಾವಾನುವಾದ ಮಾಡುವುದಕ್ಕೆ ತುರ್ತು ನೆರವು ಬೇಕಾಗಿದೆ. ಸರಳ ಇಂಗ್ಲಿಷ್‌ನಲ್ಲಿರುವ ಸುಮಾರು 600 ಪದಗಳ ಈ ಪತ್ರವನ್ನು ಕನ್ನಡ ಯೂನಿಕೋಡ್‌ಗೆ ಅಳವಡಿಸಲು ಆಸಕ್ತಿಯಿರುವ ದಟ್ಸ್‌ಕನ್ನಡ ಮಿತ್ರರು ತತ್‌ಕ್ಷಣ ನನಗೆ ಬರೆಯಿರಿ.

ಈ ಪತ್ರ ದಟ್ಸ್ ಕನ್ನಡದಲ್ಲಿ ಪ್ರಕಟವಾಗಲಿದೆ.

ಶಾಮ್ [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+