ಓಡುವವರ ನದಿ ಸಾಗರ : ಫುಲ್ ಮ್ಯಾರಾಥಾನ್ ಪಥ
ಕಂಠೀರವ ಸ್ಟೇಡಿಯಂನಿಂದ ಪ್ರಾರಂಭವಾಗಿ => ವಿಧಾನಸೌಧ => ಹಲಸೂರು ಕೆರೆ => ಸೋಮೇಶ್ವರ ದೇವಸ್ಥಾನ => ಬೆನಗಾನಹಳ್ಳಿ => ರಾಮಮೂರ್ತಿ ನಗರ ಹೊರವರ್ತುಲ ರಸ್ತೆ ಮುಖಾಂತರ ಸಾಗಿ ನಾಗವಾರ ಕೆರೆಯ ಬಳಿ 'ಯು' ತಿರುವನ್ನು ಪಡೆದು ಅದೇ ದಾರಿಯಲ್ಲಿ ಸಾಗಿ ಅಂತಿಮವಾಗಿ ಕಂಠೀಕರ ಸ್ಟೇಡಿಯಂ ತಲುಪುವುದು ಫುಲ್ ಮ್ಯಾರಾಥಾನ್.
ಹಿರಿಯರ ಮತ್ತು ಚಾರಿಟಿ ಮ್ಯಾರಾಥಾನ್ ಪಥ
ಇದೇ ಭಾನುವಾರ ಬೆಂಗಳೂರಿನಲ್ಲಿ ಓಡುವವರ ನದಿ ಸಾಗರ












Click it and Unblock the Notifications