ಅಪಘಾತದಲ್ಲಿ 7ಬಲಿ : ಸ್ವಾಮಿಯೇ ಶರಣಂ ಅಯ್ಯಯ್ಯಪ್ಪ

ಬೆಂಗಳೂರು, ಡಿ.8 : ಶಬರಿ ಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಮುಗಿಸಿಕೊಂಡು, ತವರಿಗೆ ಮರಳುತ್ತಿದ್ದ ನಗರದ ಏಳು ಮಂದಿ ಕೊಯಮತ್ತೂರು ಹೊರವಲಯದಲ್ಲಿನ ಸೂಲೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವುದು ಶನಿವಾರ(ಡಿ.8) ವರದಿಯಾಗಿದೆ.

ವ್ಯಾನ್ ಮತ್ತು ಮೆಣಸಿನಕಾಯಿ ಚೀಲಗಳನ್ನು ಹೊತ್ತ ಲಾರಿ ನಡುವೆ ಶುಕ್ರವಾರ ಡಿಕ್ಕಿ ಸಂಭವಿಸಿ,ದುರಂತ ನಡೆದಿದೆ. ಮೃತರಲ್ಲಿ ಹನ್ನೊಂದು ವರ್ಷದ ಬಾಲಕಿ ಮತ್ತು 14ವರ್ಷದ ಬಾಲಕ ಇದ್ದ ಸಂಗತಿಯನ್ನು ಪೊಲೀಸರು ಖಚಿತ ಪಡಿಸಿದ್ದಾರೆ.

ಮೃತರ ಹೆಸರು ಮತ್ತು ಇತರೆ ವಿವರಗಳು ಈವರೆಗೆ ತಿಳಿದು ಬಂದಿಲ್ಲ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+