'ಗೋಲ್'ಚಿತ್ರದ ವಿಡಿಯೋ ಕ್ಲಿಪ್ಪಿಂಗ್ಸ್
ನವದೆಹಲಿ, ನ.24 : ಕ್ರಿಕೆಟ್ ಆಟವನ್ನು ಆಧಾರವಾಗಿಟ್ಟುಕೊಂಡು ಬಂದ'ಲಗಾನ್', ಹಾಕಿ ಆಟದ ರೋಚಕತೆ ಪರಿಚಯಿಸಿದ'ಚೆಕ್ ದೇ ಇಂಡಿಯಾ' ಚಿತ್ರಗಳು ಬಾಕ್ಸಾಫೀಸಲ್ಲಿ ಗೆದ್ದದ್ದನ್ನು ಕಂಡ, ಬಾಲಿವುಡ್ ನಿರ್ಮಾಪಕರು ಕ್ರೀಡೆಯಾಧಾರಿತ ಚಿತ್ರಗಳ ನಿರ್ಮಾಣಕ್ಕೆ ಕೈ ಹಾಕುತ್ತಿದ್ದಾರೆ. ಇದೀಗ(ನ.23) ಕಾಲ್ಚೆಂಡಿನ ಆಟ(ಪುಟ್ ಬಾಲ್)ವನ್ನು ಆಧಾರವಾಗಿಟ್ಟುಕೊಂಡ 'ಗೋಲ್'ಚಿತ್ರ ತೆರೆಕಂಡಿದೆ. ಜಾನ್ ಅಬ್ರಾಹಾಂ, ಬಿಪಾಶಾ ಬಸು, ಹರ್ಷದ್ ವಾರ್ಸಿ ತಾರಾಗಣದಲ್ಲಿದ್ದಾರೆ. ಪ್ರೇಕ್ಷಕ ಹೇಗೆ ಸ್ವಾಗತಿಸುತ್ತಾನೋ? ಚಿತ್ರದ ವಿಡಿಯೋ ತುಣುಕುಗಳು ಇಲ್ಲಿವೆ.












Click it and Unblock the Notifications