ಅಬ್ಬಬ್ಬಬ್ಬಬ್ಬಬ್ಬಬ್ಬಬ್ಬಬ್ಬಬ್ಬಬ್ಬಬ್ಬ!ಏನ್ ಟೈಟಲ್ ರೀ ಇದು?!
ನವದೆಹಲಿ, ನ.15 : ಕೊಯಮತ್ತೂರು ನಗರದ ಕಾಲೇಜೊಂದರ ಪ್ರಾಂಶುಪಾಲರು ಗಿನ್ನಿಸ್ ದಾಖಲೆ ಮಾಡಿದ್ದಾರೆ. ಅವರು ಬರೆದ ಪುಸ್ತಕ, ಜಗತ್ತಿನಲ್ಲಿಯೇ ಅತಿ ಉದ್ದದ ಶೀರ್ಷಿಕೆಯನ್ನು ಹೊಂದಿದೆ. 1022ಪದಗಳಿದ್ದರೂ ಯಾವುದೇ ಲೇಖನ ಚಿಹ್ನೆಗಳನ್ನು ಶೀರ್ಷಿಕೆಯಲ್ಲಿ ಬಳಸಲಾಗಿಲ್ಲ. ಪುಸ್ತಕದ ಬಗ್ಗೆ, ಪುಸ್ತಕದೊಳಗೆ ಏನಿದೆ ಎಂಬ ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ಕೆಳಗಿನ ವಿಡಿಯೋ ನೋಡಬಹುದು.












Click it and Unblock the Notifications