ದುಡ್ಡೇ ದೊಡ್ಡಪ್ಪ : ಭಾರತದ 10ಮಂದಿ ಕುಬೇರರ ಪಟ್ಟಿ
ನ್ಯೂಯಾರ್ಕ್ , ನ.15 : Forbesಪತ್ರಿಕೆ ಪ್ರಕಾರ ಶ್ರೇಯಾಂಕ ಪಟ್ಟಿಯಲ್ಲಿರುವ ಭಾರತದ ಹತ್ತು ಶ್ರೀಮಂತರು ಮತ್ತು ಅವರು ಹೊಂದಿರುವ ಆಸ್ತಿ ಮೌಲ್ಯ ಹೀಗಿದೆ;
1. ಲಕ್ಷ್ಮೀ ಮಿತ್ತಲ್ (51ಬಿಲಿಯನ್ ಡಾಲರ್ಸ್)
2. ಮುಖೇಶ್ ಅಂಬಾನಿ(49ಬಿಲಿಯನ್ ಡಾಲರ್ಸ್ )
3. ಅನಿಲ್ ಅಂಬಾನಿ(45ಬಿಲಿಯನ್ ಡಾಲರ್ಸ್)
4. ಕುಶಾಲ್ ಪಾಲ್ ಸಿಂಗ್(35ಬಿಲಿಯನ್ ಡಾಲರ್ಸ್)
5. ಅಜೀಂ ಪ್ರೇಮ್ ಜೀ(14.8ಬಿಲಿಯನ್ ಡಾಲರ್ಸ್)
6. ಸುನಿಲ್ ಮಿತ್ತಲ್(12.5ಬಿಲಿಯನ್ ಡಾಲರ್ಸ್)
7. ಶಶಿ ಮತ್ತು ರವಿ ರುಹಾ(12ಬಿಲಿಯನ್ ಡಾಲರ್ಸ್)
8. ರಮೇಶ್ ಚಂದ್ರ(11.6ಬಿಲಿಯನ್ ಡಾಲರ್ಸ್)
9. ಕುಮಾರ್ ಬಿರ್ಲಾ(11ಬಿಲಿಯನ್ ಡಾಲರ್ಸ್)
10. ತುಲಸಿ ತಂತಿ(10ಬಿಲಿಯನ್ ಡಾಲರ್ಸ್)
(ಏಜನ್ಸೀಸ್)












Click it and Unblock the Notifications