ಯುವಪೀಳಿಗೆಯಲ್ಲಿ ಹೆಚ್ಚುತ್ತಿದೆ ರೆಕ್ಕೆಕಟ್ಟಿಕೊಂಡು ಹಾರುವ ಹುಚ್ಚು
ನವದೆಹಲಿ, ನ.12 : ರೆಕ್ಕೆಕಟ್ಟಿಕೊಂಡು ಆಕಾಶದಲ್ಲಿ ಹಾರುವ ಆಸೆ ಎಲ್ಲರಿಗೂ ಇದ್ದೇ ಇದೆ. ಹೀಗಾಗಿಯೇ ಯುವ ಪೀಳಿಗೆ ವಾಯುಯಾನ ಅರ್ಥಾತ್ ವಿಮಾನ ಯಾನ ಕ್ಷೇತ್ರಕ್ಕೆ ನುಗ್ಗುತ್ತಿದ್ದಾರೆ. ವಾಯುಯಾನ ತರಬೇತಿ ಶಾಲೆಗಳಿಗೆ ಸಾವಿರಾರು ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಉತ್ಸುಕತೆ ತೋರಿಸುತ್ತಿದ್ದಾರೆ.
ಭಾರತದಲ್ಲಿ ಸಾವಿರಾರು ತರಬೇತಿ ಶಾಲೆಗಳು ತಲೆ ಎತ್ತಿವೆ. ವಾಯುಯಾನ ಉದ್ಯಮ ಬೆಳೆಯುತ್ತಿದೆ. 150ಬಿಲಿಯನ್ ಯುಎಸ್ ಡಾಲರ್ ಮುಂದಿನ 10ವರ್ಷಗಳಲ್ಲಿ ಈ ಉದ್ಯಮದಲ್ಲಿ ಹೂಡಿಕೆಯಾಗಲಿದೆ.












Click it and Unblock the Notifications