ಮುಂಬಯಿ, ನ.09 : ಶಾರುಖ್ ಖಾನ್ , ದೀಪಿಕಾ ಪಡುಕೋಣೆ ಅಭಿನಯದ ಓಂ ಶಾಂತಿ ಓಂ ಶುಕ್ರವಾರ(ನ.09) ದೇಶದೆಲ್ಲೆಡೆ ತೆರೆಕಂಡಿದೆ. 31ಮಂದಿ ಖ್ಯಾತ ತಾರೆಯರ ಸಮ್ಮಿಲನ ಈ ಚಿತ್ರದಲ್ಲಾಗಿದೆ. ಚಲನಚಿತ್ರದ ವಿಡಿಯೋ ಕ್ಲಿಪ್ಪಿಂಗ್ ಇಲ್ಲಿದೆ ನೋಡಿ.