90ರನ್ ದಾಟಿದ ಮೇಲೆ ಸಚಿನ್ ತೆಂಡೂಲ್ಕರ್ ಬಲು ಸುಸ್ತು!

Sachin Tendulkar's nineties jinx continuesನವದೆಹಲಿ, ನ.09 : ಮೊಹಾಲಿಯಲ್ಲಿ ಗುರುವಾರ(ನ.08) ನಡೆದ ಪಾಕ್ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ಭಾರತ ಸೋತದ್ದು, ಮುಖಭಂಗ ಅನುಭವಿಸಿದ್ದು ಒಂದು ಕತೆ. ಇದರಿಂದ ತೆಂಡೂಲ್ಕರ್ ಅವರಿಗೆ ಬೇಸರವಾಗಿದೆ. ಜೊತೆಗೆ ಪದೇ ಪದೇ ಅವರು ಶತಕ ವಂಚಿತರಾಗುತ್ತಿದ್ದಾರೆ. ಈ ನೋವು ಕೂಡ ಅವರಲ್ಲಿದೆ. ಕೇವಲ ಒಂದು ರನ್ ಕೊರತೆಯಿಂದಾಗಿ ಸಚಿನ್ ಈ ಪಂದ್ಯದಲ್ಲಿ ಶತಕ ವಂಚಿತರಾದರು.

ತೆಂಡೂಲ್ಕರ್ ಶತಕ ವಂಚಿತರಾಗುತ್ತಿರುವುದು ಈ ವರ್ಷದಲ್ಲಿ 5ನೇ ಸಲ. 90ರನ್ ಆದ ಆಮೇಲೆ ಆಸುಪಾಸಿನಲ್ಲಿ ಅವರು ಬ್ಯಾಟು ಕೆಳಗಿಡುತ್ತಿರುವ ಉದಾಹರಣೆಗಳು ನಮ್ಮ ಮುಂದಿವೆ.

ಜೂ.26ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 99ರನ್(143ಬಾಲ್), ಜೂ.29ರಂದು ದ.ಆಫ್ರಿಕಾ ವಿರುದ್ಧ 93ರನ್(106ಬಾಲ್), ಆ.24ರಂದು ಇಂಗ್ಲೆಂಡ್ ವಿರುದ್ಧ 99ರನ್(112 ಬಾಲ್), ಸೆ.5ರಂದು ಈ ತಂಡದ ವಿರುದ್ಧ ಇನ್ನೊಂದು ಪಂದ್ಯದಲ್ಲಿ 94ರನ್(81ಬಾಲ್), ನ.8ರಂದು ಪಾಕ್ ವಿರುದ್ಧ 99(91ಬಾಲ್)ರನ್ ಗಳಿಸಿ ತೆಂಡೂಲ್ಕರ್ ಪೆವಿಲಿಯನ್ ಗೆ ಮರಳಿದ್ದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+