ಭಾರತ ಮತ್ತು ಪಾಕ್ ಕ್ರಿಕೆಟ್ ಕದನ : ಎಲ್ಲಿ? ಎಂದು?

ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ ನವೆಂಬರ್ 22ರಿಂದ ನವದೆಹಲಿಯಲ್ಲಿ ಪ್ರಾರಂಭವಾಗಲಿದೆ. ಎರಡನೇ ಟೆಸ್ಟ್ ಕೋಲ್ಕೊತಾದಲ್ಲಿ ನವೆಂಬರ್ 30ರಿಂದ ಮತ್ತು ಮೂರನೆಯ ಟೆಸ್ಟ್ ಬೆಂಗಳೂರಿನಲ್ಲಿ ಡಿಸೆಂಬರ್ 8ರಿಂದ ನಡೆಯಲಿದೆ.

ದಿನಾಂಕ ಸಮಯ ಪಂದ್ಯ ಸ್ಥಳ ಫಲಿತಾಂಶ
ನ. 05 [ಸೋಮವಾರ], 2007 09:00 [IST] 1st ODI ಗೌಹಾತಿ ಭಾರತಕ್ಕೆ 5 ವಿಕೆಟ್‌ಗಳ ಜಯ
ನ.08 [ಗುರುವಾರ], 2007 14:30 [IST] 2nd ODI ಮೋಹಾಲಿ ಪಾಕ್‌ಗೆ 4 ವಿಕೆಟ್‌ಗಳ ಜಯ
ನ.11 [ಭಾನುವಾರ], 2007 09:00 [IST] 3rd ODI ಕಾನ್ಪುರ ಭಾರತಕ್ಕೆ 46 ರನ್ ಜಯ
ನ.15 [ಗುರುವಾರ], 2007 14:30 [IST] 4th ODI ಗ್ವಾಲಿಯರ್ ಭಾರತಕ್ಕೆ 6 ವಿಕೆಟ್ ಹಾಗೂ ಸರಣಿ ಜಯ
ನ.18 [ಭಾನುವಾರ], 2007 14:30 [IST] 5th ODI ಜೈಪುರ 31 ರನ್‌ಗಳಿಂದ ಪಾಕ್ ವಿಜಯಿ

ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ ನವೆಂಬರ್ 22ರಿಂದ ನವದೆಹಲಿಯಲ್ಲಿ ಪ್ರಾರಂಭವಾಗಲಿದೆ. ಎರಡನೇ ಟೆಸ್ಟ್ ಕೋಲ್ಕೊತಾದಲ್ಲಿ ನವೆಂಬರ್ 30ರಿಂದ ಮತ್ತು ಮೂರನೆಯ ಟೆಸ್ಟ್ ಬೆಂಗಳೂರಿನಲ್ಲಿ ಡಿಸೆಂಬರ್ 8ರಿಂದ ನಡೆಯಲಿದೆ.

(ದಟ್ಸ್ ಕ್ರಿಕೆಟ್ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+