ವಿಡಿಯೋ : ಅಕ್ಟೋಬರ್ 'ತಿಂಗಳ ತಾರೆ'ಕಾಜೋಲ್!
ಮುಂಬಯಿ, ಅ.25 : ಬಾಲಿವುಡ್ ನ ಕರಿ ಹುಡುಗಿ ಕಾಜೋಲ್, ತಮ್ಮ ಒಂದು ದಶಕದ ವೃತ್ತಿ ಬದುಕಿನಲ್ಲಿ ಅನೇಕ ಏರಿಳಿತಗಳ ಕಂಡವರು. ಕಾಜೋಲ್ ಎಂದರೆ ನೆನಪಾಗುವುದು ಅವರ ಕಣ್ಣು, ಭಾವಪೂರ್ಣ ಅಭಿನಯ. ಅಭಿಮಾನಿಗಳ ಹೃದಯ ಕದ್ದ ಕಾಜೋಲ್, ಅಕ್ಟೋಬರ್ ನಲ್ಲಿ 'ತಿಂಗಳ ತಾರೆ'ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಕಾಜೋಲ್ ಗೆ ಅಭಿಮಾನಿಗಳ ಪರವಾಗಿ ನಮ್ಮ ಅಭಿನಂದನೆ.












Click it and Unblock the Notifications