ಉಚಿತ ಆನ್ಲೈನ್ ಟಿವಿ ಮಾಹಿತಿ ಬಿಡುಗಡೆಗೊಳಿಸಿದ ಸ್ಕೈಪಿ
ಅಮ್ಸ್ಟರ್ಡ್ಯಾಮ್ : ಅಂತರ್ಜಾಲದಲ್ಲಿ ಜನಪ್ರಿಯ ಉತ್ಪನ್ನಗಳಾದ ಕಡತ ಹಂಚಿಕೆಗಾಗಿ ‘ಕಜಾ’ ಹಾಗೂ ದೂರವಾಣಿ ಸಂಪರ್ಕ ಒದಗಿಸುವ ‘ಸ್ಕೈಪಿ ಟೆಲಿಫೋನಿ’ಯನ್ನು ಪರಿಚಯಿಸಿದ ಸ್ಕೈಪಿ ಸಂಸ್ಥೆ ಈಗ ಅನ್ಲೈನ್ ಟಿವಿ ಪ್ರಸಾರಕ್ಕೆ ಮುಂದಾಗಿದೆ.
‘ಜೂಸ್ಟ್’ (Joost) ಎಂಬ ಹೆಸರಿನ ಆನ್ಲೈನ್ ಸೇವೆಯ ಮೂಲಕ ನಿಮ್ಮ ಗಣಕದಲ್ಲಿ ಸುಲಭವಾಗಿ ಟಿವಿಯನ್ನು ನೋಡಬಹುದಾಗಿದೆ. ಜೂಸ್ಟನ್ನು ಜೂಸ್ಡ್ ಎಂದು ಉಚ್ಚರಿಸಲಾಗುತ್ತದೆ. ಜೂಸ್ಡ್ ಬ್ರೌಸಿಂಗ್ ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಂಡು ಅಂತರ್ಜಾಲದಲ್ಲಿ ದೊರಕುವ ನೂರಾರು ಚಾನೆಲ್ಗಳನ್ನು ವೀಕ್ಷಿಸಬಹುದು.
ಈ ಆನ್ಲೈನ್ ಟಿವಿಯಲ್ಲಿ ಜಾಹೀರಾತುಗಳು ಇರುತ್ತವೆಯಾದರೂ ಇತರ ಟಿವಿ ವಾಹಿನಿಗಳಂತೆ ಹೆಚ್ಚು ಸಮಯ ಕಿರಿಕಿರಿ ಮಾಡುವುದಿಲ್ಲ’ ಎಂದು ತಂತ್ರಾಂಶ ತಯಾರಕರು ಹೇಳುತ್ತಾರೆ.
ಪರೀಕ್ಷೆಯ ಹಂತದಲ್ಲಿರುವ ಈ ತಂತ್ರಾಶ ಸದ್ಯಕ್ಕೆ ‘ಬೀಟಾ’ ಅವೃತ್ತಿಯಲ್ಲಿ ಕೆಲವು ಸಮಯಕ್ಕೆ ಮಾತ್ರ ಲಭ್ಯವಿರುತ್ತದೆ.
ಈಗಾಗಲೇ ವೀಡಿಯೋ ತುಣುಕುಗಳ ಪ್ರಸಾರದಲ್ಲಿ ನಿರತವಾಗಿರುವ ಬಿಟ್ ಟೊರೆಂಟ್ ಹಾಗೂ ಗೂಗಲ್ನ ಯೂಟೂಬ್ ವಾಹಿನಿಗಳಿಗೆ ಸ್ಕೈಪಿಯ ಜೂಸ್ಡ್ ಒಳ್ಳೆಯ ಸ್ಪರ್ಧೆ ಒಡ್ಡುವುದರಲ್ಲಿ ಸಂಶಯವಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: www.joost.com
(ಏಜನ್ಸೀಸ್)
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications