ಮಲ್ಯರ ಯುಬಿ ಸಂಸ್ಥೆಗೆ ಇನ್ನೆರಡು ಕಂಪೆನಿಗಳ ಸೇರ್ಪಡೆ

ನವದೆಹಲಿ : ಬೆಂಗಳೂರು ಮೂಲದ ವಿಜಯ ಮಲ್ಯ ಸ್ವಾಮ್ಯದ ಯುನೈಟೆಡ್‌ ಬ್ರಿವರೇಜಸ್‌(ಯುಬಿ) ಕಂಪೆನಿ, ತನ್ನ ಸಮೂಹಕ್ಕೆ ವೈಟ್‌ ಮತ್ತು ಮಕೆ ಕಂಪೆನಿಯನ್ನು ಸೇರಿಸಿಕೊಳ್ಳಲು ಮಾತುಕತೆ ನಡೆಸಿದೆ.

ಮದ್ಯ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಯುಬಿ ಕಂಪೆನಿ, ಸ್ಕಾಟ್‌ಲ್ಯಾಂಡ್‌ ಮೂಲದ ವೈಟ್‌ ಮತ್ತು ಮಕೆ ಕಂಪೆನಿಯನ್ನು ಈ ತಿಂಗಳ ಕೊನೆಯಲ್ಲಿ ಖರೀದಿಸಲಿದೆ. ಸುಮಾರು 500 ಮಿಲಿಯನ್‌ ಕೊಟ್ಟು ಕಂಪೆನಿಯನ್ನು ತನ್ನದಾಗಿಸಿಕೊಳ್ಳುತ್ತಿದೆ.

ಈ ವಿಷಯವನ್ನು ಬೆಂಗಳೂರಿನಲ್ಲಿರುವ ಯುಬಿ ಕಂಪೆನಿಯ ಕೇಂದ್ರ ಕಚೇರಿ ಖಚಿತಪಡಿಸಿದೆ.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+