ಈಟೀವಿ, ಉದಯ ಮಾತ್ರವಲ್ಲ ಜೀ ಕನ್ನಡದಲ್ಲೂ ನ್ಯೂಸ್‌!

ಬೆಂಗಳೂರು : ಜೀ ಕನ್ನಡ ಚಾನೆಲ್‌ ಮೂರು ನಿಮಿಷಗಳ ಅವಧಿಯ ವಾರ್ತಾಪ್ರಸಾರವನ್ನು, ಡಿ.25ರಿಂದ ಆರಂಭಿಸಲಿದೆ. ದಿನಕ್ಕೆ ನಾಲ್ಕು ಬಾರಿ ವಾರ್ತಾ ಪ್ರಸಾರ ಮೂಡಿ ಬರಲಿದೆ.

ಚಾನೆಲ್‌ನ ವಾಣಿಜ್ಯ ವಿಭಾಗದ ಮುಖ್ಯಸ್ಥ ವೆಂಕಟ್‌ ಗಿರಿಧರ್‌ ಈ ಬಗ್ಗೆ ವಿವರ ನೀಡಿದ್ದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿಗಳ ಜೊತೆಗೆ ಕರ್ನಾಟಕದ ವರ್ತಮಾನಗಳಿಗೆ ವಾರ್ತೆಯಲ್ಲಿ ಒತ್ತು ನೀಡಲಾಗುವುದು. ಸದ್ಯದಲ್ಲೇ ಒಂದು ಗಂಟೆ ಅವಧಿಯ ವಾರ್ತಾ ಪ್ರಸಾರ ಮಾಡಲು ಸಿದ್ಧತೆ ನಡೆಸಿದ್ದೇವೆ ಎಂದಿದ್ದಾರೆ.

ಸುದ್ದಿ-180 ಶೀರ್ಷಿಕೆಯಡಿಯಲ್ಲಿ ಬೆಳಗ್ಗೆ 8.30, ಮಧ್ಯಾಹ್ನ 12.30, ಸಂಜೆ 7.30, ರಾತ್ರಿ 10.30ಕ್ಕೆ ವಾರ್ತಾ ಪ್ರಸಾರ ಮೂಡಿ ಬರಲಿದೆ.

(ಯುಎನ್‌ಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+