ಶೀಲ ಶಂಕೆ : ಹೆಂಡತಿಗೆ ಗುಂಡಿಕ್ಕಿ ಕೊಂದ ಕಲ್ಬುರ್ಗಿ ಪೇದೆ

ಕಲ್ಬುರ್ಗಿ : ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆಯೋರ್ವ ಹೆಂಡತಿಯ ಶೀಲ ಶಂಕಿಸಿ, ತನ್ನ ಸರ್ವೀಸ್‌ ರೈಫಲ್‌ನಿಂದಲೇ ಗುಂಡುಹಾರಿಸಿ ಕೊಲೆಗೈದಿದ್ದಾನೆ.

ಈ ಹೃದಯವಿದ್ರಾವಕ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ. ಬೆಳಗ್ಗೆ ಹೆಂಡತಿ ಸಾಯಬವ್ವ(40)ಳೊಂದಿಗೆ ಜಗಳಕ್ಕಿಳಿದ ಪೇದೆ ಸಿದ್ಧರಾಮಪ್ಪ, ಆವೇಶದಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾನೆ.

ಈ ದಂಪತಿಗಳಿಗೆ ನಾಲ್ವರು ಮಕ್ಕಳಿದ್ದಾರೆ. ಘಟನೆ ಪೊಲೀಸ್‌ ವಸತಿ ಸಮುಚ್ಛಯದಲ್ಲಿ ನಡೆದಿದ್ದು, ಸಿದ್ಧರಾಮಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

(ಯುಎನ್‌ಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+