ಏ.1ರಿಂದ ಕಾಫಿ ಮತ್ತಷ್ಟು ಬಿಸಿ : ವ್ಯಾಟ್ ಪ್ರಭಾವ
ಏ.1ರಿಂದ ಕಾಫಿ ಮತ್ತಷ್ಟು ಬಿಸಿ : ವ್ಯಾಟ್ ಪ್ರಭಾವ
ಕಾಫಿ ಪುಡಿ ಕಿ.ಲೋ.ಗೆ 20ರೂ.ಹೆಚ್ಚಳ -ಕಾಫಿ ಮಾರಾಟಗಾರರ ಸಂಘ
ವ್ಯಾಟ್ ಪರಿಣಾಮ ಕಾಫಿ ಮತ್ತಷ್ಟು ಬಿಸಿಯಾಗಲಿದೆ. ರಾಜ್ಯದಲ್ಲಿ ಈವರೆಗೆ ಕಾಫಿ ಮಾರಾಟಗಾರರಿಗೆ ಶೇ.8ರಷ್ಟು ಮಾರಾಟ ತೆರಿಗೆಯನ್ನು ವಿಧಿಸಲಾಗುತ್ತಿತ್ತು. ವ್ಯಾಟ್‌ನಿಂದಾಗಿ ತೆರಿಗೆ ಶೇ.12.5ಕ್ಕೇರಲಿದೆ.
ಕಾಫಿ ಮತ್ತು ಚಿಕೋರಿಗಳೆರಡೂ ಸೇರಿದ ಫ್ರೆಂಚ್ ಕಾಫಿ ಮೇಲಿನ ತೆರಿಗೆ ಶೇ.4.6ರಿಂದ ಶೇ.12.5ಕ್ಕೇರಲಿದೆ. ಹೀಗಾಗಿ ಕಾಫಿ ಪುಡಿಯ ದರ ಹೆಚ್ಚಿಸುವುದು ಅನಿವಾರ್ಯ ಎಂದು ಸಂಘ ಅಭಿಪ್ರಾಯಪಟ್ಟಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications