ರಾಜ್ಯದಲ್ಲಿ ಫೆಬ್ರವರಿ 15 ರಿಂದ ‘ಒಂದಂಕಿ ಲಾಟರಿ’ ಬಂದ್ -ಹೊರಟ್ಟಿ
ರಾಜ್ಯದಲ್ಲಿ ಫೆಬ್ರವರಿ 15 ರಿಂದ ‘ಒಂದಂಕಿ ಲಾಟರಿ’ ಬಂದ್ -ಹೊರಟ್ಟಿ
ಹೊರರಾಜ್ಯಗಳ ಅನಧಿಕೃತ ಲಾಟರಿಗಳಿಗೆ ಕಡಿವಾಣ, ಕ್ರಮ ಜರುಗಿಸದ ಅಧಿಕಾರಿಗಳಿಗೆ ಅರ್ಧಚಂದ್ರ
ಒಂದಂಕಿ ಲಾಟರಿಗಳ ಬಗ್ಗೆ ಅಧ್ಯಯನ ನಡೆಸಲು ಸಮಿತಿಯನ್ನು ರಚಿಸಲಾಗುವುದು. ಸಮಿತಿಯ ವರದಿಯನ್ವಯ ಕಟ್ಟುನಿಟ್ಟಾಗಿ ನಿಷೇಧವನ್ನು ಜಾರಿಗೆ ತರಲಾಗುವುದು. ಒಂದಂಕಿ ಲಾಟರಿ ಮಾರಾಟದ ವಿರುದ್ಧ ಕ್ರಮ ಜರುಗಿಸದ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ತಪ್ಪದು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಸವರಾಜ ಹೊರಟ್ಟಿ ಎಚ್ಚರಿಸಿದರು.
ಒಂದಂಕಿ ಲಾಟರಿಗಳ ಜೊತೆಗೆ ಹೊರ ರಾಜ್ಯಗಳ ಅನಧಿಕೃತ ಲಾಟರಿ ಮಾರಾಟಕ್ಕೆ ಕಡಿವಾಣ ಹಾಕುವುದಾಗಿಯೂ ಸಚಿವ ಹೊರಟ್ಟಿ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications