ಬಿಜಾಪುರ ಮಹಿಳಾ ವಿವಿಯ ಕುಲಪತಿಯಾಗಿ ಶಹೀದಾ ಅಖ್ತರ್‌

ಬಿಜಾಪುರ ಮಹಿಳಾ ವಿವಿಯ ಕುಲಪತಿಯಾಗಿ ಶಹೀದಾ ಅಖ್ತರ್‌
ಶಹೀದಾ ಅವರಿಗೆ ರಾಜ್ಯದ ಅತ್ಯಂತ ಕಿರಿ ವಯಸ್ಸಿನ ಕುಲಪತಿ ಎಂಬ ಗರಿಮೆ

ಬೆಂಗಳೂರು: ಬಿಜಾಪುರದ ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿಯಾಗಿ ಇಂಗ್ಲಿಷ್‌ ಉಪನ್ಯಾಸಕಿ ಶಹೀದಾ ಅಖ್ತರ್‌ ನೇಮಕಗೊಂಡಿದ್ದಾರೆ.

ಶಹೀದಾ ಅಖ್ತರ್‌ ಅವರು ಗುಲ್ಬರ್ಗಾ ವಿಶ್ವ ವಿದ್ಯಾಲಯದಲ್ಲಿ ಇಂಗ್ಲಿಷ್‌ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಶಹೀದಾ ಅಖ್ತರ್‌ ಅವರನ್ನು ಬಿಜಾಪುರದ ಮಹಿಳಾ ವಿವಿಯ ಕುಲಪತಿಯನ್ನಾಗಿ ನೇಮಿಸಿ ಹೊರಡಿಸಲಾದ ಆದೇಶವನ್ನು ಮುಖ್ಯಮಂತ್ರಿ ಅಂತಿಮಗೊಳಿಸಿದ್ದಾರೆ.

ಬಿಜಾಪುರ ಮಹಿಳಾ ವಿವಿ ಕುಲಪತಿ ಸ್ಥಾನಕ್ಕೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು ಸುಮಾರು 15ಕ್ಕೂ ಹೆಚ್ಚು ಮಂದಿ ಲಾಬಿ ನಡೆಸಿದ್ದರು. 51 ವರ್ಷ ವಯಸ್ಸಿನ ಶಹೀದಾ ಬಿಜಾಪುರ ವಿವಿ ಕುಲಪತಿಯಾಗುವುದರೊಂದಿಗೆ ರಾಜ್ಯದಲ್ಲಿನ ಅತ್ಯಂತ ಕಿರಿಯ ವಯಸ್ಸಿನ ಕುಲಪತಿ ಎನಿಸಿಕೊಳ್ಳಲಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+