‘ಹಿಂದೂ ಮಹಾಸಾಗರದಲ್ಲಿ ಒಸಾಮ ಹಡಗುಗಳ ತೇಲಿ ಬಿಟ್ಟಿದ್ದಾನೆ’
‘ಹಿಂದೂ ಮಹಾಸಾಗರದಲ್ಲಿ ಒಸಾಮ ಹಡಗುಗಳ ತೇಲಿ ಬಿಟ್ಟಿದ್ದಾನೆ’
ಜಗತ್ತಿನ ಮೊದಲ ಭಯೋತ್ಪಾದಕ ನೌಕಾ ಪಡೆಯನ್ನು ಲ್ಯಾಡೆನ್ ರಚಿಸಿದ್ದಾನಂತೆ
ಹಿಂದೂಮಹಾ ಸಾಗರ ಮತ್ತು ಪೆಸಿಫಿಕ್ ಸರೋವರದಲ್ಲಿ ಒಸಾಮನ ಹಡಗುಗಳು ತೇಲಿ ಬರಲಿವೆ. ಹೀಗಾಗಿ ನೌಕಾ ನೆಲೆಗಳು ಮೈಯೆಲ್ಲಾ ಕಣ್ಣಾಗಿರಬೇಕು ಎಂದು ಅಮೆರಿಕ ಸರ್ಕಾರ ಕಟ್ಟೆಚ್ಚರ ನೀಡಿದೆ. ಪಿಲಿಫೈನ್ಸ್ ಸರ್ಕಾರ ಕೂಡ ಒಸಾಮನ ಹಡಗುಗಳ ಮೇಲೆ ನಿಗಾ ಇಡುವಂತೆ ಆದೇಶಿಸಿದೆ. ಬೇಹುಗಾರಿಕಾ ದಳಗಳ ಮೂಲಗಳನ್ನು ಉದ್ಧರಿಸಿ ಆನ್ಲೈನ್ ದೈನಿಕ ವರ್ಲ್ಡ್ ನೆಟ್ ಡೈಲಿ ಈ ಸುದ್ದಿಯನ್ನು ಬುಧವಾರ (ಅ. 01) ಪ್ರಕಟಿಸಿದೆ.
ಬೇಹುಗಾರಿಕಾ ದಳಗಳ ಪ್ರಕಾರ ಕಳೆದ ಎರಡು ವರ್ಷದಲ್ಲಿ ಅಲ್ ಕ್ವೆ ೖದಾ ಸಂಘಟನೆ 15 ಹಡಗುಗಳನ್ನು ಖರೀದಿಸಿದೆ. ಗ್ರೀಕ್ನ ಹಡಗು ದಲ್ಲಾಳಿ ಕಂಪನಿಯ ಜೊತೆ ಒಸಾಮ ಬಿನ್ ಲ್ಯಾಡೆನ್ ನೇರ ಸಂಪರ್ಕ ಹೊಂದಿರುವ ಗುಮಾನಿಯನ್ನೂ ಅಮೆರಿಕ ವ್ಯಕ್ತಪಡಿಸಿದೆ. ಭಯಂಕರ ರಾಸಾಯನಿಕಗಳು, ಭಾರೀ ಶಸ್ತ್ರಾಸ್ತ್ರಗಳು ಹಾಗೂ ಅಣ್ವಸ್ತ್ರವನ್ನೂ ಸಾಗಿಸುವಷ್ಟು ಒಸಾಮನ ಹಡಗುಗಳು ವಿಶಾಲವಾಗಿವೆಯಂತೆ.
ಬೇಹುಗಾರಿಕಾ ಇಲಾಖೆಗಳ ಪ್ರಕಾರ ವಾರಗಳ ಹಿಂದೆ ಆಫ್ರಿಕ ಕಡಲ ಕಿನಾರೆಯಿಂದ ಹೊರಟಿರುವ ಒಸಾಮನ ಹಡಗುಗಳ ಪೈಕಿ ಕೆಲವು ಏಷ್ಯಾ ಖಂಡಕ್ಕೂ ಬರಲಿವೆ !
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications