ದಕ್ಷಿಣಕನ್ನಡ ಬಿಎಸ್‌ಎನ್‌ಎಲ್‌ನಲ್ಲಿ ಅಣ್ಣಾ ನಿನ್ನ ಸೋದರಿಯಣ್ಣಾ ..
ದಕ್ಷಿಣಕನ್ನಡ ಬಿಎಸ್‌ಎನ್‌ಎಲ್‌ನಲ್ಲಿ ಅಣ್ಣಾ ನಿನ್ನ ಸೋದರಿಯಣ್ಣಾ ..
ದಕ್ಷಿಣಕನ್ನಡ : ಸೋದರಿ ಹೆಸರಲ್ಲಿ ಫೋನ್ ನೋಂದಣಿಗೆ ರಿಯಾಯ್ತಿ
ಆಗಸ್ಟ್ 12ರಂದು ಬಿಎಸ್‌ಎನ್‌ಎಲ್ ದೂರಸಂಪರ್ಕ ಕೇಂದ್ರ ಜಿಲ್ಲೆಯಲ್ಲಿ ಯಾರೇ ಆಗಲಿ ತಮ್ಮ ಸೋದರಿಯ ಹೆಸರಿನಲ್ಲಿ ದೂರವಾಣಿ ಸಂಪರ್ಕ ನೋಂದಣಿ ಮಾಡಿದಲ್ಲಿ - ಅವರಿಗೆ ನೋಂದಣಿ ಶುಲ್ಕ, ಸ್ಥಾಪನಾ ಶುಲ್ಕ ಹಾಗೂ ಪ್ರಥಮ ದ್ವೆ ೖಮಾಸಿಕ ಬಾಡಿಗೆಯಲ್ಲಿ ವಿನಾಯಿತಿ ನೀಡಲು ನಿರ್ಧರಿಸಿದೆ.
ಈ ವಿಶೇಷ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವವರು ತಮ್ಮ ದೂರವಾಣಿಯ ಇತ್ತೀಚೆಗೆ ಪಾವತಿಯಾದ ಬಿಲ್ಲಿನ ಪ್ರತಿ ಹಾಗೂ ಮ್ಯಾಂಡೇಟರಿ ಪತ್ರಗಳೊಂದಿಗೆ ಅರ್ಜಿ ಫಾರಂ ಭರ್ತಿ ಮಾಡಿ ನೀಡಬಹುದು. ಈ ಸೌಲಭ್ಯ ಮಂಗಳೂರು ನಗರದ ಎಲ್ಲಾ ದೂರವಾಣಿ ಕೇಂದ್ರಗಳ ಗ್ರಾಹಕರಿಗೂ ಲಭ್ಯವಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications