ಬೆಂಗಳೂರ ತೊಳೆದ ವರುಣ

ಮುಖಪುಟ

ಸೆಪ್ಟೆಂಬರ್‌ 24, 2001

Gorur Dam

ಬೆಂಗಳೂರ ತೊಳೆದ ವರುಣ

ಬೆಂಗಳೂರು ನಗರಿಯಲ್ಲಿ ಭಾನುವಾರದ ಸಂಜೆ ಪೂರಾ ಮಳೆರಾಯನದ್ದೇ ಕಾರುಬಾರು. ಕರಾವಳಿ, ಉತ್ತರ ಒಳನಾಡಿನಲ್ಲಿ ದಿನೇದಿನೇ ಮಳೆ ಚುರುಕಾಗುತ್ತಿದೆ. ಬೆಂಗಳೂಉ ವಿಮಾನ ನಿಲ್ದಾಣದಲ್ಲಿ ಗರಿಷ್ಠ 10 ಸೆಂ.ಮೀ. ಮಳೆ ಬಿದ್ದಿದೆ. ರಾಜ್ಯದ ಇತರೆ ಜಾಗೆಗಳಲ್ಲಿ ಸುರಿದಿರುವ ಮಳೆ ವಿವರ (ಸೆಂ.ಮೀ.ಗಳಲ್ಲಿ)...

ಮುನಿರಾಬಾದ್‌- 09
ಕಾರ್ಕಳ- 7
ಕೋಟ- 6
ಹನುಮಸಾಗರ, ರಬಕವಿ, ಸವದತ್ತಿ, ಕನಕಪುರ, ಯಲಹಂಕ- ತಲಾ 5
ಅಂಕೋಲಾ, ಪಣಂಬೂರು, ಉಡುಪಿ, ಯಲ್ಬುರ್ಗಾ, ಮುಧೋಳ, ಚಿಕ್ಕೋಡಿ- ತಲಾ 4
ಮಂಗಳೂರು, ಬಂಟ್ವಾಳ, ಸಂಕೇಶ್ವರ, ಕೆರೂರು - ತಲಾ 3

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1793.00

ಸೂಪಾ

1859.39

1768.53

ಕೆ.ಆರ್‌.ಎಸ್‌.

124.80

118.03

ಹೇಮಾವತಿ

2922.00

2912.53

ಮುಖಪುಟ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+