Get Updates
Get notified of breaking news, exclusive insights, and must-see stories!

ಬಂಗಾರಪೇಟೆ,ಬೀದರ್‌:1ಸೆಂ.ಮೀ. ಮಳೆ

ಮುಖಪುಟ

ಸೆಪ್ಟೆಂಬರ್‌ 17, 2001

Gorur Dam

ಬಂಗಾರಪೇಟೆ,ಬೀದರ್‌:1ಸೆಂ.ಮೀ. ಮಳೆ

ಬೆಂಗಳೂರು : ರಾಜ್ಯದ ಬಹುತೇಕ ಎಲ್ಲೆಡೆ ಮುಂಗಾರು ದುರ್ಬಲವಾಗಿತ್ತು. ಒಳನಾಡಿನ ಒಂದೆರಡು ಕಡೆ ಮಳೆ ಆಗಿದೆ. ಕರಾವಳಿಯಲ್ಲಿ ಒಣಹವೆ ಇತ್ತು. ಬೀದರ್‌ ಮತ್ತು ಬಂಗಾರಪೇಟೆಯಲ್ಲಿ ತಲಾ 1 ಸೆಂಟಿ ಮೀಟರ್‌ ಮಳೆ ಆಗಿದೆ.

ಮುನ್ಸೂಚನೆಯಂತೆ ರಾಜ್ಯದ ದಕ್ಷಿಣ ಒಳನಾಡಿನ ಒಂದೆರಡು ಕಡೆ ಸಾಧಾರಣ ಮಳೆ ನಿರೀಕ್ಷೆ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1793.10

ÓÜÝ

1859.39

1768.54

ÊÝÝզlt;/FONT>

1950.00

1930.94

ತಿಪ್ಪಗೊಂಡನಹಳ್ಳಿ

74.00

37.10

ಮುಖಪುಟ
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+