Get Updates
Get notified of breaking news, exclusive insights, and must-see stories!

ನಿಮ್ಮ ಆಸ್ತಿ ಯ ಬಗ್ಗೆ ವಿವರ ಬೇಕೆ ? property.com

ಬೆಂಗಳೂರು : ನಗರ ವ್ಯಾಪ್ತಿಗೆ ಒಳಪಟ್ಟ ಆಸ್ತಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ನೀವೀಗ ಅಂತರ್ಜಾಲದಲ್ಲಿ ಪಡೆಯಬಹುದು. property.com ಮೂಲಕ ಆಸ್ತಿಗೆ ಸಂಬಂಧಿಸಿದ ಎಲ್ಲ ವಿವರಗಳು ಈಗ ಕೈ ಅಳತೆಯಲ್ಲಿ !

ನಿರ್ದಿಷ್ಟ ಆಸ್ತಿಯ ಸರ್ವೆ ಸಂಖ್ಯೆ ಹಾಗೂ ಗೃಹ, ಉದ್ಯಾನ, ವಾಣಿಜ್ಯ, ಹಸಿರುಪಟ್ಟಿ ವಲಯ ಇವುಗಳಲ್ಲಿ ಯಾವ ವಿಭಾಗಕ್ಕೆ ಆಸ್ತಿ ಸೇರುತ್ತದೆ ಎನ್ನುವುದು ಸೇರಿದಂತೆ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಆಸ್ತಿ ವಿಷಯಕ್ಕೆ ಸಂಬಂಧಿಸಿದ ಎಲ್ಲ ಅಗತ್ಯ ಮಾಹಿತಿ ಒದಗಿಸುವ ಪ್ರಾಪರ್ಟಿ.ಕಾಂ ಶುಕ್ರವಾರ ಅಸ್ತಿತ್ವಕ್ಕೆ ಬಂದಿದೆ. ಈ ವಿಷಯವನ್ನು ವೆಬ್‌ಸೈಟ್‌ನ ಸ್ಥಾಪಕ ಆರ್‌.ಅರುಣಾಚಲಂ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆಗಳು, ಭೂ ಬಳಕೆಯ ಬದಲಾವಣೆ, ಕೃಷಿ ಭೂಮಿ ಖರೀದಿಸಲು ಅಗತ್ಯವಾದ ಅರ್ಹತೆ, ಭೂ ಪರಿವರ್ತನೆ ಹಾಗೂ ಗೃಹ ನಿರ್ಮಾಣ ಸಂಘಗಳ ಬಗೆಗೆ ಅಗತ್ಯ ಮಾಹಿತಿಯನ್ನು ಪ್ರಾಪರ್ಟಿ.ಕಾಂನಿಂದ ಪಡೆಯಬಹುದು. ಹಸಿರುಪಟ್ಟಿ ವಲಯದಲ್ಲಿ ನಗರದ ಸುತ್ತಮುತ್ತಲಿನ ಹಳ್ಳಿ, ತಾಲ್ಲೂಕು ಹಾಗೂ ಹೋಬಳಿಗಳ ಪಟ್ಟಿಯಿರುತ್ತದೆ ಎಂದು ಅರುಣಾಚಲಂ ಹೇಳಿದರು.

ಆಸಕ್ತರು ಅರುಣಾಚಲಂ ಅವರನ್ನು [email protected]ಇ-ಮೇಲ್‌ ವಿಳಾಸದಲ್ಲಿ ಮೂಲಕ ಸಂಪರ್ಕಿಸಬಹುದು.

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+