ತೆರೆ ಮೇಲೆ- ಅವರ್ನ್ ಬಿಟ್..., ಸರೋವರ, ಹಾಲಪ್ಪ
ಬೆಂಗಳೂರು : ಈ ವಾರ ಮೂರು ಕನ್ನಡ ಚಿತ್ರಗಳು ತೆರೆ ಕಾಣುತ್ತಿವೆ- ಬಹುದಿನಗಳಿಂದ ಡಬ್ಬದಲ್ಲೇ ಕೂತಿದ್ದ ಅವರ್ನ್ ಬಿಟ್ ಇವರ್ನ್ ಬಿಟ್ ಅವರ್ಯಾರು?, ಸರೋವರ ಹಾಗೂ ಹಾಲಪ್ಪ.
ಗುನುಗಿಸಬಹುದಾದ ಹಾಡುಗಳುಳ್ಳ ಅವರ್ನ್ ಬಿಟ್.. ನಲ್ಲಿ ಹೊಸಬ ಆನಂದ್ ನಟಿಸಿದ್ದಾರೆ. ರಾಮ್ಕುಮಾರ್, ಅವಿನಾಶ್ ಮೊದಲಾದವರ ಅಭಿನಯವೂ ಉಂಟು. ಚಿತ್ರವನ್ನು ಎ.ರಾಜೇಂದ್ರಕುಮಾರ್ ಆರ್ಯ ನಿರ್ದೇಸಿಸಿದ್ದು, ಹಂಸಲೇಖ ಸಂಗೀತವಿದೆ. ಇದು ಕೆ.ಜಿ. ವರಲಕ್ಷ್ಮಿ ಅರ್ಪಣೆ.
ಇನ್ನೊಂದು ಚಿತ್ರ ಸರೋವರ. ಚಂದ್ರಮುಖಿ ಪ್ರಾಣಸಖಿಯಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದ ಸೀತಾರಾಮ ಕಾರಂತ್ ನಿರ್ದೇಶನದ ಚಿತ್ರವಿದು. ಹೇಳಿಕೊಳ್ಳುವಂಥಾ ತಾರಾಬಳಗ ಇಲ್ಲ. ರಾಮ್ಕುಮಾರ್, ಅರ್ಚನಾ, ಸುಮಂತ್ ಅಭಿನಯವಿದೆ. ಯುವ ಪ್ರತಿಭೆ ಕೆ.ಕಲ್ಯಾಣ್ ಸಂಗೀತ ನೀಡಿದ್ದಾರೆ. ಹೆಚ್.ಜಿ.ನಾರಾಯಣ್ ಹಾಗೂ ಸಿ.ಎಂ.ನಾರಾಯಣ್ ಚಿತ್ರಕ್ಕೆ ಹಣ ಸುರಿದಿದ್ದಾರೆ.
ಹಾಲಪ್ಪ- ಕೆ.ಮುಸ್ತಫಾ ನಿರ್ಮಿಸಿರುವ ಈ ಚಿತ್ರದ ಕತೆ- ಚಿತ್ರಕತೆ- ಸಂಭಾಷಣೆ- ನಿರ್ದೇಶನದ ಹೊಣೆ ಹೊತ್ತಿರುವುದು ಎ.ಆರ್.ಬಾಬು. ಅಬ್ಬರ ಪ್ರೇಮಿ ಸಾಧು ಕೋಕಿಲ ಸಂಗೀತವಿದೆ. ಶಶಿಕುಮಾರ್ ಹಾಗೂ ವಿನಿತಾ ಜೋಡಿ. ಇದು ಹೀನಾ ಎಂಟರ್ಪ್ರೆೃಸಸ್ ಕಾಣಿಕೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications