ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಎಲ್ಲಾ ತಾಂತ್ರಿಕ ಗೋಳುಗಳ ನಡುವೆ ಸೊರಗುತ್ತೀರಿ. ಆದರೆ, ದಿನದ ಸಂಜೆ ಹೊತ್ತಿಗೆ ಆರಾಮವಾಗಿರುವುದಕ್ಕೆ ತೊಂದರೆ ಇಲ್ಲ.ವೃಷಭ : ಮನೆಯಲ್ಲಿ ಕಿರಿಕಿರಿ ಇದೆ ಎಂದು ತೋಟಕ್ಕೆ ಹೋದರೆ, ಚಿಂತೆ ಬೆನ್ನು ಹತ್ತುತ್ತದೆ ಅನ್ನುವ ಪರಿಸ್ಥಿತಿ ಎದುರಿಸುತ್ತಿದ್ದೀರಿ. ಆದರೆ ಬಂಧುಗಳು ನಿಮ್ಮ ಕೈ ಬಿಡುವುದಿಲ್ಲ.
ಮಿಥುನ : ದೈನಂದಿನ ಮಾಮೂಲಿ ತೊಂದರೆಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದಿದ್ದರೆ ಆಯ್ತು. ದಿನ ಚೆಂದವಾಗಿರುವುದರಲ್ಲಿ ಯಾವುದೇ ಸಂಶಯ ಬೇಡ.
ಕಟಕ : ಓದು ಮತ್ತು ಅಧ್ಯಯನದಲ್ಲಿ ಅಂತಹ ಪ್ರಗತಿ ಇಲ್ಲ ಎಂದು ದಿನವಿಡೀ ಕೊರಗುತ್ತೀರಿ. ಆದರೆ ಇನ್ನಷ್ಟು ಸಮಯ ನಿಮ್ಮ ಬಳಿ ಇದೆ. ಆಲ್ ದ ಬೆಸ್ಟ್.
ಸಿಂಹ : ಬಡಾಯಿ ಕೊಚ್ಚಿಕೊಳ್ಳಲು ಆರಂಭಿಸುತ್ತಿದ್ದೀರಿ ಅಲ್ವೇ ? ಅದರಿಂದ ಅಂತಹ ಉಪಯೋಗವೇನೂ ಆಗುವುದಿಲ್ಲ ಎಂದು ನೆನಪಿಟ್ಟುಕೊಳ್ಳಿ.
ಕನ್ಯಾ : ಹೊಡೆದತ್ತ ಬದುಕುವವರಿಗೆ ಧ್ಯೇಯೋದ್ದೇಶಗಳ ಹಂಗೇಕೆ ಎಂಬ ಜಿಗುಪ್ಸೆ ಬೇಡ. ನಿಮ್ಮ ಸ್ನೇಹಿತರ ಆಶ್ವಾಸನೆಗಳು ಇವತ್ತು ನಿಮ್ಮನ್ನು ಮೇಲೆತ್ತಲಿವೆ.
ತುಲಾ : ನೌಕರಿ ಕ್ಷೇತ್ರದಲ್ಲಿ ಕೀರ್ತಿ ನಿಮ್ಮ ಪಾಲಿಗೆ ಸಿಗುವ ನಿರೀಕ್ಷೆ ಇದೆ. ಆದರಿಂದ ಅಸೂಯೆಪಡುವವರೂ ಜಾಸ್ತಿ ಇರುವ ಸಂಭವವಿದೆ.
ವೃಶ್ಚಿಕ : ಕಚೇರಿಯಲ್ಲಿ ಹೊರೆ ಕೆಲಸ ಮಾಡಿ ಸುಸ್ತಾಗಿರುತ್ತೀರಿ. ಸ್ನೇಹಿತರು ಇವತ್ತು ಸಹಕರಿಸುವ ಮೂಡ್‌ನಲ್ಲಿರುವುದಿಲ್ಲ.
ಧನಸ್ಸು : ಬರೀ ಆಡು ಮಾತಿನಲ್ಲಿಯೇ ಎಲ್ಲವನ್ನೂ ಮುಗಿಸುವ ನಿಮ್ಮ ಸ್ನೇಹಿತರ ಬಗ್ಗೆ ತುಂಬಾ ಬೇಸರಗೊಂಡ ಹಾಗೆ ಕಾಣಿಸುತ್ತದೆ. ನಿಮ್ಮ ಮಟ್ಟಿಗೆ ನೀವು ಸರಿ ಇದ್ದರೆ ಆಯ್ತು ಅಲ್ವಾ?
ಮಕರ : ಶಾಪಿಂಗ್ ಹೋಗುವವರಿಗೆ ಇವತ್ತು ಯಾವುದೇ ಲಾಭ ಇಲ್ಲ. ಆದ್ದರಿಂದ ಟೋಪಿ ಹಾಕಿಸಿಕೊಳ್ಳುವ ಪ್ರಯತ್ನ ಬೇಡ.
ಕುಂಭ : ಇವತ್ತು ಧನಲಾಭವಿದೆ. ಪ್ರವಾಸಕ್ಕೆ ತಯಾರಿ ನಡೆಸುತ್ತಿರುವ ನಿಮ್ಮ ಸಂಭ್ರಮಕ್ಕೆ ಮನೆಯವರೂ ಖುಷಿ ಪಡುತ್ತಾರೆ. ಒಟ್ಟಿನಲ್ಲಿ ಒಳ್ಳೇ ದಿನ.
ಮೀನ : ಕಚೇರಿಯಲ್ಲಿ ಎದುರಿಸಬೇಕಾದ ವಾತಾವರಣ ಸರಳವಾಗಿರುತ್ತದೆ. ಅಂತಹ ಗೊಂದಲಗಳೇನೂ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications