ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಬಂಧುಗಳೊಂದಿಗೆ ಉತ್ತಮ ಸಂಬಂಧ. ಆತ್ಮೀಯರ ಸಲಹೆಯಿಂದ ಲಾಭ. ವಿದ್ಯಾಕ್ಷೇತ್ರದಲ್ಲಿ ಪ್ರಗತಿ. ಕಚೇರಿಯಲ್ಲಿ ಕೊಂಚ ಕಿರಿಕಿರಿ.ವೃಷಭ :ಅನಿರೀಕ್ಷಿತ ಧನಲಾಭ. ಆರ್ಥಿಕ ಚಿಂತನೆಗಳಿಂದ ಯಶಸ್ಸು. ಪ್ರಯಾಣ ಅನಿವಾರ್ಯ. ಧ್ಯಾನದಿಂದ ಮನಸ್ಸಿಗೆ ನೆಮ್ಮದಿ.
ಮಿಥುನ : ನಿಮ್ಮ ಅಭಿಲಾಷೆ ಈಡೇರುವ ದಿನ. ವಿಪರೀತ ಖರ್ಚು, ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ಯಾರೊಂದಿಗೂ ಇದು ಜಗಳ ಬೇಡ.
ಕಟಕ : ಗೆಳೆಯರೊಂದಿಗೆ ಉಲ್ಲಾಸಮಯ ವಾತಾವರಣ, ಮನೆಯಲ್ಲೂ ಆನಂದ. ಬಡ್ತಿ ಬಂದರೂ ಬಂದೀತು. ಒಟ್ಟಿನಲ್ಲಿ ಇಂದು ನಿಮಗೆ ಎಲ್ಲಾ ಶುಭಕರ.
ಸಿಂಹ : ಕೀರ್ತಿ, ಯಶಸ್ಸು ಎಲ್ಲ ನಿಮ್ಮನ್ನೇ ಹುಡಿಕಿಕೊಂಡು ಬರುತ್ತಿವೆ. ಸ್ನೇಹಿತರಿಗೆ ಇದು ಕಿರಿಕಿರಿ ಮೂಡಿಸಿರಲೂ ಬಹುದು. ಹಿತಶತ್ರುಗಳ ಸಂಚಿನ ಬಗ್ಗೆ ಎಚ್ಚರ ಇರಲಿ.
ಕನ್ಯಾ : ವ್ಯಾಪಾರಿಗಳಿಗೆ ಲಾಭ. ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ, ಹಿರಿಯ ಅಧಿಕಾರಿಗಳ ಬೈಗುಳ, ಅಪರೂಪದ ವ್ಯಕ್ತಿಗಳ ಭೇಟಿ, ಮನೆಯಲ್ಲಿ ತೊಂದರೆ.
ತುಲಾ : ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ವಾತಾವರಣ. ವಿದ್ಯಾರ್ಥಿಗಳಿಗೆ ಅನುಕೂಲ. ಅಂದುಕೊಂಡ ಕಾರ್ಯ ಕೈಗೂಡುತ್ತದೆ.
ವೃಶ್ಚಿಕ : ನಿಮ್ಮ ಉತ್ಸಾಹಕ್ಕೆ ಕಾಲ ತಣ್ಣೀರು ಎರೆಚಿದೆ. ಚಿಂತಿಸಿ ಫಲವಿಲ್ಲ. ಕುಲದೇವರನ್ನು ನಂಬಿ. ಹರಕೆ ಹೊತ್ತರೂ ಅಡ್ಡಿಯಿಲ್ಲ. ಹೆಚ್ಚು ಶ್ರಮದಿಂದ ಫಲ.
ಧನಸ್ಸು : ರಂಜನೆ, ಮನರಂಜನೆಗಳು ಬೇಕೆಂದು ಮನ ತುಡಿಯುತ್ತಿದೆ. ವ್ಯಾಪಾರದಲ್ಲಿ ನಿರೀಕ್ಷಿತ ಗೆಲವು. ಅನಗತ್ಯ ತೊಂದರೆ. ಕೋರ್ಟ್ ಕಚೇರಿ ವ್ಯವಹಾರದಲ್ಲಿ ಹಿನ್ನಡೆ.
ಮಕರ : ಷೇರು ಕೊಳ್ಳುವ ಮುನ್ನ ಕೊಂಚ ಯೋಚಿಸುವುದು ಅಗತ್ಯ. ಕೋರ್ಟ್ ವ್ಯವಹಾರದಲ್ಲಿ ಮಾತ್ರ ಜಯ. ಧನ ಹಾನಿಯ ಭೀತಿ. ಎಚ್ಚರಿಕೆಚ್ಚರಿಕೆ.
ಕುಂಭ : ಮನೆಯಲ್ಲಿ ಸಂತೋಷಕರ ವಾತಾವರಣ. ಭೂಮಿ - ಆಸ್ತಿ ವ್ಯವಹಾರದಲ್ಲಿ ಧನಲಾಭ. ಸಂಗಾತಿಯಾಂದಿಗೆ ಸುಂದರ ದಿನ. ಕಾರ್ಯಸಿದ್ಧಿ.
ಮೀನ : ಮನಸ್ಸಿದ್ದರೆ ಮಾರ್ಗ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ. ವ್ಯಾಪಾರಾರ್ಥ ಪ್ರಯಾಣ. ಹೊಗಳುಭಟ್ಟರ ಮಾತುಗಳಿಗೆ ಬೆಲೆಕೊಟ್ಟರೆ ನೀವು ಕೆಟ್ಟಿರಿ ಜೋಕೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications