ವೇಲ್ಸ್ನ ಸಂಗ್ರಹಾಲಯದಿಂದ ಬ್ರಾಡ್ಮನ್ ಬ್ಯಾಟ್ಗಳ ಕಣ್ಮರೆ
ಸಿಡ್ನಿ : ಕ್ರಿಕೆಟ್ ರಂಗದ ಸಾರ್ವಕಾಲಿಕ ಶ್ರೇಷ್ಠ ಡಾನ್ ಬ್ರಾಡ್ಮನ್ರ ದೈಹಿಕ ಕಣ್ಮರೆಯ ಶೋಕಾಚರಣೆಗಳು ಇನ್ನೂ ಮುಂದುವರಿಯುತ್ತಿರುವ ನಡುವೆಯೇ, ಅವರ ಬ್ಯಾಟ್ಗಳು ಕಳುವಾಗಿರುವ ಸುದ್ದಿ ಡಾನ್ ಅಭಿಮಾನಿಗಳ ಬೇಜಾರನ್ನು ಮತ್ತಷ್ಟು ಹೆಚ್ಚಿಸಿದೆ.
ನ್ಯೂ ಸೌತ್ ವೇಲ್ಸ್ನ ಸಂಗ್ರಹಾಲಯದಿಂದ ಬ್ರಾಡ್ಮನ್ ಸಹಿ ಹೊಂದಿದ್ದ ಸುಮಾರು 40 ಸಾವಿರ ಡಾಲರ್ ಮೊಲ್ಯದ 10 ಬ್ಯಾಟ್ಗಳನ್ನು ಕಳ್ಳರು ಅಪಹರಿಸಿದ್ದಾರೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ. ಮರ ಹಾಗೂ ಗಾಜಿನ ಶೋ ಕೇಸ್ಗಳಲ್ಲಿ ಈ ಬ್ಯಾಟ್ಗಳನ್ನು ಪ್ರದರ್ಶನಕ್ಕಿಡಲಾಗಿತ್ತು . ಕಳ್ಳತನ ಯಾವ ರೀತಿ ಸಂಭವಿಸಿತು ಎನ್ನುವ ವಿವರಗಳನ್ನು ಪೊಲೀಸರು ನೀಡಿಲ್ಲ .
ಬ್ಯಾಟ್ಗಳನ್ನು ಕದ್ದ ಕಳ್ಳರು ಕೂಡ ಬ್ರಾಡ್ಮನ್ ಅಭಿಮಾನಿಗಳೇ ಇರಬಹುದೆಂದು ನಂಬಲಾಗಿದೆ. 10 ವರ್ಷಗಳಿಂದ ಸಂಗ್ರಹಾಲಯದಲ್ಲಿ ಈ ಬ್ಯಾಟ್ಗಳು ಭದ್ರವಾಗಿದ್ದವು. ಪ್ರಸ್ತುತ, ಬ್ರಾಡ್ಮನ್ರ ದೈಹಿಕ ಕಣ್ಮರೆಯ ಬೆನ್ನಿಗೇ ಅವರ ರುಜು ಹೊಂದಿದ್ದ ಬ್ಯಾಟ್ಗಳೂ ಕಳುವಾಗಿವೆ. ಅವರ ಸಾಧನೆಗಳನ್ನು ಯಾರೂ ಕೊಂಡೊಯ್ಯುವಂತಿಲ್ಲ ಅನ್ನುವುದೇ ಅಭಿಮಾನಿಗಳಿಗೆ ಸಮಾಧಾನದ ಸಂಗತಿ.
(ರಾಯ್ಟರ್ಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications