ಬೆಂಗಳೂರು ಅಬಕಾರಿ ಇಲಾಖೆಯ ಹೊಸ ವೆಬ್‌ಸೈಟ್ ಉದ್ಘಾಟನೆ
ಬೆಂಗಳೂರು : ಸೀಮಾ ಸುಂಕ, ವಿವಿಧ ಸುಂಕದ ದರಗಳು, ರಫ್ತು- ಆಮದು ತೆರಿಗೆ ಮತ್ತಿತರ ಮಹತ್ವದ ವಿಷಯಗಳಿಗೆ ಇನ್ನು ನೀವು ಕಚೇರಿಗೆ ಎಡತಾಕಬೇಕಿಲ್ಲ. ಎಲ್ಲವೂ ನಿಮ್ಮ ಬೆರಳಿನ ತುದಿಗೇ ಬಂದಿದೆ. ಬೆಂಗಳೂರು ಅಬಕಾರಿ ಇಲಾಖೆ ಹೊಸ ವೆಬ್‌ಸೈಟ್ ರೂಪುಗೊಳಿಸಿದ್ದು, ಸೀಮಾ ಸುಂಕ ಮತ್ತು ಕೇಂದ್ರ ಅಬಕಾರಿ ಇಲಾಖೆಯ ಬೆಂಗಳೂರು ವಿಭಾಗದ ಮುಖ್ಯ ಆಯುಕ್ತ ಆರ್.ಕೆ. ಚಂದ್ರ ಅದನ್ನು ಗುರುವಾರ ಉದ್ಘಾಟಿಸಿದರು.
ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ ಇಲಾಖೆಯ ವೆಬ್‌ಸೈಟ್ ಮಾದರಿಯಲ್ಲೇ ಅಗತ್ಯ ಮಾಹಿತಿ, ಹೂಡಿಕೆಯ ಅವಕಾಶಗಳು, ಮಾರುಕಟ್ಟೆ ಅಗತ್ಯಗಳು ಹಾಗೂ ಸುಂಕದ ಬಗೆಗಿನ ವಿವರಣಾತ್ಮಕ ಮಾಹಿತಿಯನ್ನು ವೆಬ್‌ಸೈಟ್ ನೀಡುತ್ತಿದೆ. ಇನ್ನು ಹೆಚ್ಚು ಹೇಳೋದೇನೂ ಇಲ್ಲ. ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications