ನೆಲಮಂಗಲ ಬಳಿ ಲಾರಿ- ಟೆಂಪೋ ಮುಖಾಮುಖಿ : 5 ಸಾವು
ಬೆಂಗಳೂರು : ಟೆಂಪೋಟ್ರ್ಯಾಕ್ಸೊಂದು ಇದಿರಾಗಿ ಬರುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ 5 ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 4ರ ಬೂದಿಹಾಳ್ ಬಳಿ ಬುಧವಾರ ಮುಂಜಾನೆ ನಡೆದಿದೆ.
ಸ್ಥಳದಲ್ಲೇ ಸತ್ತ ಐವರೂ ಟೆಂಪೋಟ್ರ್ಯಾಕ್ಸ್‌ನಲ್ಲಿದ್ದರು. ಗಾಯಗೊಂಡಿರುವ ಮೂವರನ್ನು ನೆಲಮಂಗಲದ ಆಸ್ಪತ್ರೆಯಾಂದಕ್ಕೆ ಸೇರಿಸಲಾಗಿದೆ. ಅಪಘಾತ ಸಂಭವಿಸಿದಾಗ ಟೆಂಪೊಟ್ರ್ಯಾಕ್ಸ್ ತುಮಕೂರಿನಿಂದ ಬೆಂಗಳೂರಿಗೆ ಬರುತ್ತಿತ್ತು ಎಂದು ನೆಲಮಂಗಲ ಪೊಲೀಸರು ತಿಳಿಸಿದ್ದಾರೆ.
(ಯುಎನ್‌ಐ)












Click it and Unblock the Notifications