ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : -ಈ ಆತಂ-ಕ, ಭಯ ಇದ್ದ-ದ್ದೆ. ಅನಿ-ರೀ-ಕ್ಷಿ-ತ-ವಾ-ಗಿ ನಡೆ-ಯು-ವು-ದ-ಕ್ಕೆ-ಲ್ಲಾ ಒಗ್ಗಿ-ಕೊ-ಳ್ಳ-ವ ನಿಮ್ಮ ಪಾದ-ಸ-ರ-ದಂ-ತಹ ವ್ಯಕ್ತಿ-ತ್ವ-ಕ್ಕೆ ಘನ-ತೆ ತಂದು-ಕೊ-ಡ-ಲಿ-ದೆ. ಯೋಚ-ನೆ ಬೇಡ.

ವೃಷಭ : ನಿ-ನ್ನೆ ನಿನ್ನೆ-ಗೆ, ನಾಳೆ ನಾಳೆ-ಗೆ ಅನ್ನು-ತ್ತಿ-ದ್ದ ನಿಮ-ಗೆ ಹಳೆ-ಯ ಸಮ-ಸ್ಯೆ-ಯಾಂ-ದು ಪರಿ-ಹಾ-ರ-ವಾ-ಗು-ವ ಮೂಲ-ಕ ಆಶ್ಚ-ರ್ಯ ಕಾ-ದಿ-ದೆ ಬದ-ಲಾವ-ಣೆ-ಯ-ಲ್ಲಿ ನಂಬಿ-ಕೆ-ಯಿ---ಡಿ.

ಮಿಥುನ : ಹಳೆ-ಯ-ದೆ-ಲ್ಲ ಮರೆ-ತು ಸಂಬಂ-ಧ ಕುದು-ರಿ-ಸಿ-ಕೊ-ಳ್ಳಲು ಹೇಳಿ ಮಾಡಿ-ಸಿ-ದ ದಿನ. ದೇಹ ಭಾದೆ-ಯ ಕಡೆ ಗಮ-ನ ಇರ-ಲಿ, ವಸ್ತು-ಗ-ಳ ಖರೀ-ದಿ ಮುಂದು-ವ-ರಿ-ಯ-ಲಿ.

ಕಟಕ : ಅವಕಾ-ಶ-ಗ-ಳು ಸಿಗು-ವು-ದು ಅ-ಪ-ರೂ-ಪ. ಶಕ್ತಿ ಪ್ರದ-ರ್ಶ-ನ-ಕ್ಕೆ ಕಣ ಸಿದ್ಧ-ವಾ-ಗಿ-ರ-ಬೇ-ಕಾ-ದ-ರೆ ಶಕ್ತಿ-ಯಿ-ದ್ದೂ ಹೆದ-ರು-ವು-ದ-ರ-ಲ್ಲಿ ಅರ್ಥ-ವಿ-ಲ್ಲ. ಮುನ್ನು-ಗ್ಗಿ ನಿಮ್ಮ ಸಾಮ-ರ್ಥ್ಯ ಸಾಬೀ-ತು ಪಡಿ-ಸಿ. ಆಲ್‌ ದಿ ಬೆ-ಸ್ಟ್‌.

ಸಿಂಹ : ಕೆಲ-ಸ-ದ ಒ-ತ್ತ-ಡ-ದ ನಡು-ವೆ ತಾಳ್ಮೆ ಇರ-ಲಿ. ಅನಿ-ರೀ-ಕ್ಷಿ-ತ-ವಾ-ಗಿ ವ್ಯಕ್ತಿ-ಯಾ-ಬ್ಬ-ರು ನಿಮ್ಮ ಮುಖಾ-ಮ-ಖಿ-ಗೆ ಸಿಗ-ಲಿ-ದ್ದಾ-ರೆ.ಕೌಟುಂ-ಬಿ-ಕ ಸಮ-ಸ್ಯೆ-ಗ-ಳ ಬಗ್ಗೆ ಗಮ-ನ-ವಿ-ರ-ಲಿ.

ಕನ್ಯಾ : -ನೆನೆ-ಗು-ದಿ-ಗೆ ಬಿದ್ದಿ-ದ್ದ, ಆ-ಪ್ತ-ರೊಂ-ದಿ-ಗಿ-ನ ಜಂಟಿ ಕಾರ್ಯ-ಕ್ರ-ಮ ಎಲ್ಲಿ-ಗೆ ಬಂತು? ಫೋನ್‌ ಕೈಗೆ-ತ್ತಿ-ಕೊ-ಳ್ಳಿ ಈ-ಗಿಂ-ದೀ-ಗ-ಲೆ ಹೊರ-ಡಿ. ಮುಂದಿ-ಡು-ವ ಹೆ-ಜ್ಜೆ ಬಗ್ಗೆ ಚಿಂತೆ ಬೇಡ. ಜಯ ನಿಮ್ಮ-ದೆ.

ತುಲಾ : ಮಕ್ಕ-ಳೊಂ-ದಿ-ಗೆ ತರ್ಕ-ಕ್ಕಿ-ಳಿ-ಯ-ಬೇ-ಡಿ. ಸೋಲು ನಿಮ-ಗೆ ಕಟ್ಟಿ-ಟ್ಟ ಬು-ತ್ತಿ. ಪ್ರಿಯ-ತ-ಮೆ-ಯ ಮಡಿ-ಲ ಜೋಗು-ಳದ ಉಲ್ಲಾ-ಸ-, ಸಂಜೆ ತೇರ--ನೇ-ರಿ ಸಂತೋ-ಷ-ವ ಸೂರೆ-ಗೊ-ಳ್ಳ-ಲಿ-ದೆ.ಡೊಂಟ್‌ ಮಿ-ಸ್‌ ಇಟ್‌.

ವೃಶ್ಚಿಕ : ನಿಮ್ಮ ವ್ಯಾ-ಪಾ-ರಿ-ಕ ಬುದ್ದಿ-ಗೆ ನೀವೇ ತಲೆ-ದೂ-ಗು-ತ್ತೀ-ರಿ, ಪ್ರಯಾ-ಣ-ಕ್ಕೆ ಸಿದ್ಧ-ಗೊ-ಳ್ಳಿ. ಅಂದ-ಹಾ-ಗಿ ಹೊರ-ಡು-ವ ಮುನ್ನ ಆಪ್ತ ಮಿತ್ರ-ನ ಸಲ-ಹೆ ಪಡೆ-ಯು-ವು-ದ-ನ್ನು ಮರೆ-ಯ-ಬೇ-ಡಿ.

ಧನಸ್ಸು : ಮಾಡಿ-ದ ಕೆಲ-ಸ-ಕ್ಕೆ ತಕ್ಕ ಪ್ರತಿಫ-ಲ ಸಿ-ಗ-ಲಿ-ದೆ. ಎಂಜಾ-ಯ್‌ ಮಾಡಿ. ಅನು-ಭ-ವಿ-ಸು-ವು-ದು ಹಕ್ಕು. ನಿಮ್ಮ ಪೆದ್ದು-ತ-ನ ನೋಡಿ ಇನ್ನೊ-ಬ್ಬ-ರು ಎಂಜಾ-ಯ್‌ ಮಾಡ-ಬಾ-ರ-ದ-ಲ್ಲ-ವೇ?

ಮಕರ : -ಚಿಂ-ತೆ ಬಿಡಿ, ಹೂವ ಮುಡಿ-ದಂ-ತೆ ಎಂಬ ಕವಿ-ವಾ-ಣಿ ಕೇಳಿ-ಲ್ಲ-ವೆ? ಆದ-ದ್ದೆ-ಲ್ಲಾ ಒಳ್ಳೆ-ಯ-ದ-ಕ್ಕೆ ಆದ-ರೆ ಒಂದಂ-ತೂ ಸತ್ಯ ಅಂತಹ ಅವಕಾ-ಶ ಜೀವ-ನ-ದ-ಲ್ಲಿ ಮತ್ತೆ ಸಿಗು-ವು-ದಿ-ಲ್ಲ.

ಕುಂಭ : ಜಗ-ದ ಚ-ಲು-ವೆ-ಲ್ಲ-ವೂ ನಿಮ್ಮೆ--ದು-ರು ನಿಂತಿ-ರು-ವಾ-ಗ ಅನು-ಭ-ವಿ-ಸ-ಬೇ-ಡಿ ಎಂದು ಹೇಳ-ಲು ನಮ-ಗ್ಯಾ-ರಿಗೂ ಹಕ್ಕಿ-ಲ್ಲ. ಆಸ-ಕ್ತಿ-ದಾ-ಯ-ಕ ವಿಷ-ಯ-ಗ-ಳ-ನ್ನು ಎಂಜಾ-ಯ್‌ ಮಾಡು-ತ್ತಾ ಕಲಿ-ಯ-ಲು ಇದು ಸದ-ವ-ಕಾಶ.

ಮೀನ : ಎಲ್ಲ-ಕ್ಕೂ ಸಮಾ-ಧಾ-ನ-ವೇ ಈಗ ನಿಮಗೆ ಉತ್ತ-ರ. ಕಾಲ ಎದು-ರು ಬಂದಾ-ಗ ಈಜು-ವ ಸಾಹಸ-ಕ್ಕಿಂ-ತ ಎದು-ರಿ-ಸಿ ನಿಲ್ಲು-ವು-ದು ಹೆಚ್ಚು ಜಾಣ-ತ-ನ-ವಾ-ದ ಕೆಲ-ಸ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X