ನಿತ್ಯ ಭವಿಷ್ಯ
ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ವ್ಯವಹಾರ ಚತುರತೆ ನಿಮ್ಮನ್ನು ಮುಂದೆ ಕೊಂಡೊಯ್ಯುತ್ತದೆ. ಸ್ಪರ್ಧೆಯಲ್ಲಿ ನೀವೇ ಮುಂದು. ಹೆಂಡತಿಯಾಡನೆ ಜಗಳಾಡಬೇಡಿ.ವೃಷಭ : ಶಾಪಿಂಗ್ ಹೋಗುವ ಯೋಜನೆ ಇದ್ದರೆ ಇವತ್ತು ಸುದಿನ. ಟೋಪಿ ಬೀಳಲಿಕ್ಕಿಲ್ಲ. ಇಲೆಕ್ಟ್ರಾನಿಕ್ಸ್ ಸಾಮಗ್ರಿ ಖರೀದಿ ಯೋಗವಿದೆ.
ಮಿಥುನ : ಸೃಜನಶೀಲ ಕೆಲಸಗಳಲ್ಲಿ ತೊಡಗಿಸಿ ಕೊಂಡರೆ ಎಲ್ಲ ಬೇಜಾರು ಖಾಲಿಯಾಗುತ್ತದೆ. ಆಶ್ಚರ್ಯ ನಿಮ್ಮ ದಾರಿಯಲ್ಲಿದೆ. ನಿರೀಕ್ಷಿಸಿ.
ಕಟಕ : ತತ್ವ ಜ್ಞಾನಿಯಂತೆ ಮಾತನಾಡುತ್ತೀರಿ. ನಿಮ್ಮ ಈ ಬದಲಾವಣೆಯನ್ನು ಮನೆಯವರು ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ಆದರೆ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ಆತ್ಮ ವಿಶ್ವಾಸ ಇವತ್ತು ನಿಮಗೆ ಬರುತ್ತದೆ.
ಸಿಂಹ : ಸಾಮಾಜಿಕ ಸಮಸ್ಯೆಗಳು ನಿಮ್ಮ ಪರವಾಗಿಯೇ ಇವೆ. ಲೀಲಾಜಾಲವಾಗಿ ಅವನ್ನು ಪರಿಹರಿಸುತ್ತೀರಿ. ಕಾಲ ಹರಣ ಮಾಡದಿದ್ದರೆ ಸರಿ.
ಕನ್ಯಾ : ಇವತ್ತಿನ ಬೆಳಿಗ್ಗೆ ತುಂಬ ಸುಂದರವೆನಿಸಬಹುದು. ಆದರೆ ಸಂಜೆ ಹೊತ್ತಿಗೆ ಆ ಖುಷಿಯೆಲ್ಲಾ ಗಾಯಬ್ ಆಗುವ ಸಂಭವವಿದೆ. ಮೂಡ್ ಔಟ್ ಆಗಬೇಡಿ.
ತುಲಾ : ಹೊಸ ಯೋಚನೆಗಳು, ಐಡಿಯಾಗಳು ನಿಮ್ಮ ಮನ ಮತ್ತು ಮನೆಯನ್ನು ಪರಿವರ್ತಿಸಬಹುದು.
ವೃಶ್ಚಿಕ : ನಿಮ್ಮ ಭಾವನೆಗಳು ಗೆಳೆಯರಿಗೆ ಮುಜುಗರವಾಗದಂತೆ ಎಚ್ಚರಿಕೆ ವಹಿಸಿ. ಪ್ರಯಾಣ ಯೋಗವಿದೆ. ಜೋಪಾನವಾಗಿರಿ. ಆಲ್ ದ ಬೆಸ್ಟ್.
ಧನಸ್ಸು: ನೌಕರಿಯಲ್ಲಿ ಏಳ್ಗೆ ಕಾಣಬಹುದು. ಸಂಜೆ ಗೆಳತಿಗೆ ಬೇಸರ ತರದಿದ್ದರೆ, ಈ ಲೋಕವೆಲ್ಲಾ ನೀವೆ ಇರುವ ಪ್ರೇಮ ಮಂದಿರ.
ಮಕರ : ನಿರ್ಧರಿಸಲಿಕ್ಕಾಗದೇ ನರಳುವುದರಿಂದ ಏನೂ ಆಗುವುದಿಲ್ಲ. ಸಮಯ , ಶ್ರಮ ಇನ್ನೊಬ್ಬರ ನೆಮ್ಮದಿ ಎಲ್ಲವೂ ಹಾಳು. ಕಮಾನ್. ನಿಷ್ಠುರವಾಗಿ ಮಾತನಾಡುವುದು ಕಲಿಯಿರಿ.
ಕುಂಭ : ಸಮಯ ಹಾಳು ಮಾಡುತ್ತೀರಿ. ಆರೋಗ್ಯ ಬಾಧೆಯೂ ಇದೆ. ನಿಮಗಿಷ್ಟವಿಲ್ಲದ ಸಂಬಂಧಗಳ ಕುರಿತು ಯೋಚಿಸುತ್ತಾ ತಲೆ ಕೆಡಿಸಿಕೊಳ್ಳುತ್ತಿದ್ದೀರಿ.
ಮೀನ : ಬರೀ ಹಣ ಗಳಿಸುವ ಮೂಡ್‌ನಲ್ಲಿ ಅಲೆದಾಟ ಯಾಕೆ ? ಇವತ್ತು ಸಿಗುವ ಹೆಗ್ಗಳಿಕೆಯನ್ನು ಉಳಿಸಿಕೊಳ್ಳಲು ಮುಂದೊಂದು ದಿನ ಹೆಣಗುತ್ತೀರಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications