ನಿತ್ಯ ಭವಿಷ್ಯ
ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಮನರಂಜನೆ ಚಟುವಟಿಕೆಯಲ್ಲಿ ಪ್ರಗತಿ. ಉದ್ಯೋಗದಲ್ಲಿ ತೃಪ್ತಿಕರ ಬೆಳವಣಿಗೆ. ಜೊತೆಗೆ ದೂರ ಪ್ರಯಾಣದ ಸಂತಸವೂ ಇದೆ.ವೃಷಭ : ಮಂಗಳ ಕಾರ್ಯಾರ್ಥ ಪ್ರಯಾಣ ಹೋಗುವ ಸಾಧ್ಯತೆ ಇದೆ. ಹೊಸ ಯೋಜನೆಗಳಲ್ಲಿ ಯಶಸ್ಸಿದೆ. ಗಣೇಶನನ್ನು ನಂಬಿದರೆ ಜಯ ಖಂಡಿತ.
ಮಿಥುನ : ಮನಸ್ಸಿನಲ್ಲಿ ತಳಮಳ ಇದೆ. ಏನೋ ಎಂತೋ ಎಂಬ ಆತಂಕ ಇದೆ. ಧನಲಾಭದ ದಿನ ಚಿಂತೆ ಬೇಡ. ಸಂಗಾತಿಯಾಂದಿಗೆ ಇಂದು ಸುಂದರ ದಿನ.
ಕಟಕ : ವ್ಯಾಪಾರದಲ್ಲಿ ಪ್ರಗತಿ ಇದೆ. ಪ್ರಣಯಿಗಳಿಗೆ ಹೇಳಿ ಮಾಡಿಸಿದ ದಿನ. ಮನಸ್ಸು ನೆಮ್ಮದಿ ಬಯಸಿದೆ. ಯಾಂತ್ರಿಕ ಬದುಕಿನ ಜಂಜಾಟ ಮರೆತು, ಸಂತಸದ ಮೈಮರೆಯಿರಿ.
ಸಿಂಹ : ಕೈತುಂಬಾ ಕೆಲಸ, ಬಿಡುವಿಲ್ಲ. ಆದರೂ, ಸಂತೋಷದ ದಿನ, ಕೋರ್ಟ್, ಕಚೇರಿ, ಷೇರು ವ್ಯಾಪಾರದಲ್ಲಿ ಲಾಭ ಇದೆ. ಕಾರ್ಯಕ್ಷೇತ್ರ ನಿಮಗೆ ಅನುಕೂಲಕರವಾಗಿದೆ.
ಕನ್ಯಾ : ಮನಸ್ಸು ಉತ್ಸಾಹದಿಂದ ಬೀಗುತ್ತಿದೆ. ಸಂತಸವೂ ಇದೆ. ಗೆಳೆಯರಿಂದ ಉಡುಗೊರೆ ನಿರೀಕ್ಷೆ. ಒಟ್ಟಿನಲ್ಲಿ ಅನುಕೂಲಕರ ವಾತಾವರಣ. ಹಿತ ಶತ್ರುಗಳ ಬಗ್ಗೆ ಎಚ್ಚರ ಅಗತ್ಯ.
ತುಲಾ : ಲೋಕದ ಡೊಂಕು ತಿದ್ದುವ ಸಾಹಸ ಬೇಡ. ಮೊದಲು ನಿಮ್ಮನ್ನು ತಿದ್ದಿಕೊಳ್ಳಿ. ಬಂಧುಗಳೊಂದಿಗೆ ಜಗಳವಾಡಿದರೆ, ಪಶ್ಚಾತ್ತಾಪ ಪಡಬೇಕಾದೀತು ಎಚ್ಚರ.
ವೃಶ್ಚಿಕ : ಬುದ್ಧಿ ಶಕ್ತಿಯಿಂದ ಕಾರ್ಯ ಸಿದ್ಧಿ. ದೂರಾಲೋಚನೆ ಮಾಡಿದರೆ ಜಯ ಖಂಡಿತ. ಕ್ಷುಲ್ಲಕ ವಿಷಯಗಳ ಮರೆಯಿರಿ. ಹೆದರದೆ ಮುಂದಡಿ ಇಡಿ.
ಧನಸ್ಸು: ವಸ್ತು ಖರೀದಿ. ಸಜ್ಜನರ ಸಹವಾಸದಿಂದ ಧನ ಲಾಭ. ಮನಸ್ಸಿಗೂ ನೆಮ್ಮದಿ, ಒಂದು ಹುಲ್ಲುಕಡ್ಡಿಯೂ ಉಪಯೋಗಕ್ಕೆ ಬರುತ್ತದೆ. ಯಾರನ್ನೂ ಕಡೆಗಣಿಸಬೇಡಿ.
ಮಕರ : ಮನೆ ಬಂಧುಗಳಿಂದ ತುಂಬಿದೆ. ಖರ್ಚು ಹೆಚ್ಚಾಗಿದೆ. ಇಂದು ಧನಹಾನಿಯ ಭಯವೂ ಇದೆ. ಮಂಗಳ ಕಾರ್ಯಕ್ಕಾಗಿ ಪ್ರಯಾಣ, ವಿಶ್ರಾಂತಿ ಅತ್ಯಗತ್ಯ.
ಕುಂಭ : ಅತಿ ವಿನಯ ತೋರುವವರ ಬಗ್ಗೆ ಜಾಗರೂಕರಾಗಿರಿ. ನಂಬಿದವರೇ ನಿಮಗೆ ಕೈಕೊಡುತ್ತಾರೆ. ಕುಲ ದೇವರ ವಿನಾ ಮತ್ತಾರೂ ನಿಮ್ಮನ್ನು ಕಾಪಾಡಲಾರರು.
ಮೀನ : ನೀರಲ್ಲಿ ಮುಳುಗಿದ ಮೇಲೆ ಚಳಿಯೇನು ಮಳೆಯೇನು. ಉದ್ಯೋಗದಲ್ಲಿ ಬಡ್ತಿ ಅಥವಾ ಅನುಕೂಲಕರ ವರ್ಗಾವಣೆ ಇದೆ. ಧನಲಾಭ, ಆಭರಣ ಖರೀದಿಗೆ ಸಕಾಲ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications