Get Updates
Get notified of breaking news, exclusive insights, and must-see stories!

ಪಂಚಲೋಹ ವಿಗ್ರಹ ಚೋರರ ಸೆರೆ, ನಾಲ್ಕು ವಿಗ್ರಹಗಳ ವಶ

ಬೆಂಗ-ಳೂ-ರು : ಪಂಚ-ಲೋ-ಹ ವಿ-ಗ್ರ-ಹ-ಗ-ಳ-ನ್ನು ಮಾರ-ಲು ಪ್ರಯ-ತ್ನಿ-ಸು-ತ್ತಿ-ದ್ದ ನಾಲ್ವ-ರ-ನ್ನು ಬಂಧಿ-ಸಿ-ರು-ವ ನಗ-ರ ಪೊಲೀ-ಸ-ರು, ಬಂಧಿ-ತ-ರಿಂ-ದ ನಾಲ್ಕು ಪ್ರಾಚೀ-ನ ಪಂಚ-ಲೋ-ಹ ವಿಗ್ರ-ಹ-ಗಳ-ನ್ನು ವಶ-ಪ-ಡಿ-ಸಿ-ಕೊಂ-ಡಿ-ದ್ದಾ-ರೆ.

ಪೊಲೀ-ಸ-ರು ವಶ-ಪ--ಡಿ-ಸಿ-ಕೊಂ-ಡ ವಿಗ್ರ-ಹ-ಗ-ಳ-ಲ್ಲಿ ಏಳೂ-ವ-ರೆ ಕಿ-ಲೋ ಭಾರ-ದ ಹಾಗೂ ಒಂ-ದೂ-ವ-ರೆ ಅಡಿ ಎತ್ತ-ರ-ದ ಉಗ್ರ ನರ-ಸಿಂ-ಹ ಮೂರ್ತಿ ಸೇರಿ-ದಂ-ತೆ ಭೂದೇ-ವಿ ಮತ್ತು ಪಾರ್ಥ-ಸಾ-ರ-ಥಿ ಮೂರ್ತಿಗ-ಳು ಸೇರಿ-ವೆ. - ವಿಗ್ರ-ಹ-ಗ-ಳ-ನ್ನು 18 ಲಕ್ಷ ರುಪಾ-ಯಿ ಮೊತ್ತ-ಕ್ಕೆ ಮಾ-ರ-ಲು ಪ್ರಯ-ತ್ನಿ-ಸು--ತ್ತಿ-ದ್ದ ಸಂದ-ರ್ಭ-ದ-ಲ್ಲಿ ಆರೋ-ಪಿ-ಗ-ಳ-ನ್ನು ಬಂಧಿ-ಸಿ-ರು-ವ ಪೊಲೀ-ಸ-ರು, ಅದೇ ಗುಂಪಿ-ಗೆ ಸೇರಿ--ದ ಮತ್ತೊ-ಬ್ಬ-ನ- ತಲಾ-ಷಿ-ನ-ಲ್ಲಿ-ದ್ದಾ-ರೆ.

(ಯುಎ-ನ್‌--ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+