Get Updates
Get notified of breaking news, exclusive insights, and must-see stories!

ಮುನ್ನೆಚ್ಚರಿಕೆ ಕ್ರಮದ ಬಂಧನ, ಮೂಲಭೂತ ಸ್ವಾತಂತ್ರ್ಯದ ದಮನ

ನವದೆಹಲಿ : ಮುನ್ನೆಚ್ಚರಿಕೆ ಕ್ರಮವಾಗಿ ವ್ಯಕ್ತಿಗಳನ್ನು ಬಂಧಿಸುವುದು ಮೂಲಭೂತ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನ ಎಂದು ಸುಪ್ರಿಂಕೋರ್ಟ್‌ ಅಭಿಪ್ರಾಯ ಪಟ್ಟಿದ್ದು, ಇಂಥಾ ಪ್ರಕರಣಗಳ ಬಗ್ಗೆ ಸೂಕ್ತ ನಿಗಾ ವಹಿಸುವಂತೆ ಎಲ್ಲಾ ನ್ಯಾಯಾಲಯಗಳಿಗೆ ಕರೆ ನೀಡಿದೆ.

ಸಂವಿಧಾನದ 22 (5) ನೇ ವಿಧಿಗೆ ಹೊರತಾದ ಬಂಧನದ ಆದೇಶಗಳನ್ನು ನ್ಯಾಯಾಲಯಗಳು ರದ್ದುಪಡಿಸಬಹುದು ಎಂದು ಸ್ಪಷ್ಟಪಡಿಸಿರುವ ಸರ್ವೋಚ್ಚ ನ್ಯಾಯಾಲಯ, ಸಂವಿಧಾನದ ಪ್ರಕಾರ ಮುನ್ನೆಚ್ಚರಿಕೆ ಬಂಧನ ಅಸಿಂಧುವಾದುದರಿಂದ ನ್ಯಾಯಾಲಯಗಳು ಇಂಥಾ ಪ್ರಕರಣಗಳ ಬಗ್ಗೆ ವಿಶೇಷ ಆಸ್ಥೆ ತಳೆದು ಕಾನೂನನ್ನು ಸರಿಯಾಗಿ ಜಾರಿಗೊಳಿಸಬೇಕು ಎಂದು ಹೇಳಿದೆ.

ವಿದೇಶಿ ವಿನಿಮಯ ಮತ್ತು ಕಳ್ಳಸಾಗಣೆ ನಿಯಂತ್ರಣಾ ಕಾಯ್ದೆಯಡಿ ಬಂಧಿತನಾದ ವ್ಯಕ್ತಿಯಾಬ್ಬ ತನ್ನ ಬಂಧನದ ವಿರುದ್ಧ ಸಲಹಾ ಮಂಡಳಿಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಸುಪ್ರಿಂಕೋರ್ಟ್‌ನ ತ್ರಿಸದಸ್ಯರ ನ್ಯಾಯಪೀಠ ಸೋಮವಾರ ಈ ನಿರ್ಣಯಕ್ಕೆ ಬಂದಿದೆ. ಸಂವಿಧಾನದ 22 (5) ನೇ ವಿಧಿಯ ಪ್ರಕಾರ, ಬಂಧನಕ್ಕೆ ಆದೇಶ ಹೊರಡಿಸುವ ಆಡಳಿತವು ಬಂಧನದ ಕಾರಣವನ್ನು ಆ ವ್ಯಕ್ತಿಗೆ ತಿಳಿಸಬೇಕು ಹಾಗೂ ಬಂಧನ ಆದೇಶದ ವಿರುದ್ಧ ಅರ್ಜಿ ಸಲ್ಲಿಸಲು ಆ ವ್ಯಕ್ತಿಗೆ ಶೀಘ್ರ ಅವಕಾಶ ಮಾಡಿಕೊಡಬೇಕು.

(ಇನ್ಪೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+