Get Updates
Get notified of breaking news, exclusive insights, and must-see stories!

ಶಾರ್ಟ್‌ ಕೋರ್ಸ್‌ ಈಜು : ಬಸವನಗುಡಿ ಈಜುಕೊಳಕ್ಕೆ ಪ್ರಶಸ್ತಿ

ಮಂಡ್ಯ : ಇಲ್ಲಿ ನಡೆದ ಮೂರು ದಿನಗಳ ರಾಜ್ಯ ಮಟ್ಟದ ಮೊದಲ ಕಿರಿಯರ ಶಾರ್ಟ್‌ ಕೋರ್ಸ್‌ ಈಜು ಕೂಟದಲ್ಲಿ ಬೆಂಗಳೂರಿನ ಬಸವನಗುಡಿ ಈಜು ಕೇಂದ್ರ ಸಮಗ್ರ ಪ್ರಶಸ್ತಿ ಗೆದ್ದಿತು.

ರಾಜ್ಯ ಈಜು ಸಂಸ್ಥೆಯ ಸಹಯೋಗದೊಂದಿಗೆ ಜನತಾ ಶಿಕ್ಷಣ ಟ್ರಸ್ಟ್‌ ಆಯೋಜಿಸಿದ್ದ ಈ ಟೂರ್ನಿಯಲ್ಲಿ ಬಸವನಗುಡಿ ಈಜು ಕೇಂದ್ರ ಬಾಲಕರ ವಿಭಾಗದಲ್ಲಿ 860 ಹಾಗೂ ಬಾಲಕಿಯರ ವಿಭಾಗದಲ್ಲಿ 752 ಪಾಯಿಂಟ್ಸ್‌ ಗಳಿಸಿ, ಒಟು ್ಟ 1612 ಪಾಯಿಟ್ಸ್‌ ಸಂಪಾದಿಸುವ ಮೂಲಕ ಸಮಗ್ರ ಪ್ರಶಸ್ತಿ ಗಿಟ್ಟಿಸಿತು.

ಬಿಎಸಿಯ ಅರ್ಚನಾ ಭೂಷಣ್‌ ಬಾಲಕಿಯರ ವಿಭಾಗದಲ್ಲಿ 15 ಚಿನ್ನ, 1 ಬೆಳ್ಳಿ ಪದಕ ಗೆಲ್ಲುವ ಮೂಲಕ 110 ಪಾಯಿಂಟ್ಸ್‌ ಗಳಿಸಿ ವೈಯಕ್ತಿಕ ಪ್ರಶಸ್ತಿ ಗಳಿಸಿದರು. ಕೆಸಿಆರ್‌ನ ಪ್ರವೀಣ್‌ ಬಾಲಕರ ವಿಭಾಗದಲ್ಲಿ 3 ಚಿನ್ನ, 4 ಬೆಳ್ಳಿ ಹಾಗೂ 4 ಕಂಚು ಗೆಲ್ಲುವುದರೊಂದಿಗೆ ವೈಯಕ್ತಿಕ ಚಾಂಪಿಯನ್‌ ಗೌರವಕ್ಕೆ ಪಾತ್ರರಾದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+