Get Updates
Get notified of breaking news, exclusive insights, and must-see stories!

ಶೋಲಾಪುರ್‌ ಸೇತುವೆಯಿಂದ ಬಸ್‌ ಉರುಳಿ 5 ಪ್ರಯಾಣಿಕರ ಸಾವು

ಬೆಂಗಳೂರು : ಮುಂಬೈ ಮೂಲದ ಖಾಸಗಿ ಲೆಕ್ಸುರಿ ಬಸ್‌ ಅಪಘಾತದಲ್ಲಿ ಓರ್ವ ಮಹಿಳೆಯೂ ಸೇರಿದಂತೆ ಒಟ್ಟು ಐದು ಮಂದಿ ಮೃತಪಟ್ಟು, ಇತರ 30 ಮಂದಿ ಗಾಯಗೊಂಡಿರುವ ಘಟನೆ ಶೋಲಾಪುರ್‌ ಬಳಿ ಸಂಭವಿಸಿದೆ.

ಹುಬ್ಬಳ್ಳಿ - ಮುಂಬೈ ನಡುವಿನ ರಾಷ್ಟ್ರೀಯ ಹೆದ್ದಾರಿಯ ಸಂಗೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ ಜಿಲ್ಲೆಯ ಶೋಲಾಪುರ್‌ ಸೇತುವೆಯಿಂದ ಭಾನುವಾರ ಬೆಳಗಿನ ಜಾವ ಬಸ್‌ ಉರುಳಿ ಬಿದ್ದ ಪರಿಣಾಮವಾಗಿ ಈ ದುರಂತ ಸಂಭವಿಸಿದೆ.

ಪೊಲೀಸ್‌ ಕೇಂದ್ರ ಕಚೇರಿಗೆ ತಲುಪಿರುವ ವರದಿಗಳ ರೀತ್ಯ ಬೆಳಗಿನ ಜಾವ 3 ಗಂಟೆಯ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ನಿಪ್ಪಾಣಿ, ಸಂಗೇಶ್ವರ ಹಾಗೂ ಹುಬ್ಬಳ್ಳಿಯ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. (ಯು.ಎನ್‌.ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+