Get Updates
Get notified of breaking news, exclusive insights, and must-see stories!

ಸಹಸ್ರಮಾನದ ಸಾಧಕರಾಗಿ ಉಮಾ ಉಳ್ಳಾಲ್‌

ಮಂಗಳೂರು : ಮಂಗಳೂರಿನ ಉದ್ಯಮಿ, ಉಳ್ಳಾಲ್‌ ಜನರಲ್‌ ಆಸ್ಪತ್ರೆಯ ಆಡಳಿತ ನಿರ್ದೇಶಕಿ ಉಮಾ ಆರ್‌. ಉಳ್ಳಾಲ್‌ ಅವರಿಗೆ ಅಖಿಲ ಭಾರತ ಸಾಧಕರ ಸಂಘದ ಸಹಸ್ರಮಾನದ ಸಾಧಕ ಪ್ರಶಸ್ತಿ ದೊರೆತಿದ್ದು , ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಕೇಂದ್ರ ಸಚಿವ ರಮೇಶ್‌ ಬೈಶ್ಯಾ ಉಮಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ರಾಷ್ಟ್ರೀಯ ಮಟ್ಟದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗಾಗಿ ಅಖಿಲ ಭಾರತ ಸಾಧಕರ ಸಂಘ ಈ ಪ್ರಶಸ್ತಿ ನೀಡುತ್ತಿದ್ದು, ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಮಹಿಳೆ ಉಮಾ ಉಳ್ಳಾಲ್‌ ಆಗಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+