ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬಯಿ ಪೊಲೀಸರಿಂದ ಸಲ್ಮಾನ್‌ ಖಾನ್‌ ವಿಚಾರಣೆ ಆರಂಭ

By Staff
|
Google Oneindia Kannada News

ಮುಂಬಯಿ : ಅಪರಾಧ ದಳ ವಿಭಾಗದ ಮುಂಬಯಿ ಪೊಲೀಸರು , ಹಿಂದಿ ಚಿತ್ರ ನಟ ಸಲ್ಮಾನ್‌ ಖಾನ್‌ ಅವರ ವಿಚಾರಣೆಯನ್ನು ಶನಿವಾರ ಆರಂಭಿಸಿದ್ದಾರೆ.

ಚೋರಿ ಚೋರಿ ಚುಪ್ಕೆ ಚುಪ್ಕೆ ಚಿತ್ರದ ನಿರ್ಮಾಪಕ ನಜೀಮ್‌ ರಿಜ್ವಿಗೆ ಭೂಗತ ದೊರೆಗಳ ಸಂಪರ್ಕ ಇರುವ ಕುರಿತು ಸಲ್ಮಾನ್‌ಗೇನಾದರೂ ತಿಳಿದಿದೆಯೇ ಎಂಬ ಬಗ್ಗೆ ಮುಂಬಯಿ ಯ ಅಪರಾಧ ವಿಭಾಗದ ಪೊಲೀಸ್‌ ಸಹಾಯಕ ಆಯುಕ್ತ ಶಂಕರ್‌ ಕಂಬ್ಳೆ ಈ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ.

ಶನಿವಾರದಂದು ನೀಲಿ ಡೆನಿಮ್‌ ಜ್ಯಾಕೆಟ್‌ ಮತ್ತು ಕಪ್ಪು ಕನ್ನಡಕ ಧರಿಸಿ ಅಪರಾಧ ದಳದ ಕಚೇರಿಗೆ ಬಂದ ಸಲ್ಮಾನ್‌ನ್ನು ಛಾಯಾ ಚಿತ್ರಗ್ರಾಹಕರು ಮತ್ತು ವರದಿಗಾರರು ಮುತ್ತಿಕೊಂಡಿದ್ದರು. ನಜೀಮ್‌ ರಿಜ್ವಿ ಅವರ ಚಿತ್ರಕ್ಕೆ ಚೋಟಾ ಶಕೀಲ್‌ ಹಣ ಹೊದಗಿಸಿರುವ ಆಪಾದನೆಯ ಮೇಲೆ ಶುಕ್ರವಾರದಂದು ನಜೀಮ್‌ ರಿಜ್ವಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು .

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X